ಅಬುದಾಬಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ನಾಲ್ವರು ಒಡಹುಟ್ಟಿದ ಸಹೋದರರ ಸಾವು
ಅಬುದಾಬಿಯಲ್ಲಿ ಭಾನುವಾರ ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ನಾಲ್ವರು ಕೇರಳ ಮೂಲದ ನಾಲ್ವರು ಒಡಹುಟ್ಟಿದ ಸಹೋದರರು ಮತ್ತು ಅವರನ್ನು ನೋಡಿಕೊಳ್ಳುತ್ತಿದ್ದ ಮನೆಕೆಲಸದಾಕೆ ಸಾವನಪ್ಪಿದ ಘಟನೆ ನಡೆದಿದೆ. ಕೇರಳದ ಮೂಲದ ಈ ಕುಟುಂಬವು ಲಿವಾ ಡೇಟ್ಸ್ ಉತ್ಸವದಲ್ಲಿ ಭಾಗವಹಿಸಿ ಅಬುಧಾಬಿ-ದುಬೈ ಮೋಟಾರ್ವೇ ಮೂಲಕ…
