ಅ.೨೦ ರಂದು ರೈ ಚಾರಿಟೇಬಲ್ ಟ್ರಸ್ಟ್‌ನಿಂದ ಸಾಮೂಹಿಕ ದೀಪಾವಳಿ ಆಚರಣೆ
ಈ ಬಾರಿ ಒಂದು ಲಕ್ಷ ಮಂದಿಗೆ ವಸ್ತ್ರದೊಂದಿಗೆ ಗಿಫ್ಟ್ ವಿತರಣೆ: ಶಾಸಕ ಅಶೋಕ್ ರೈ
ಪುತ್ತೂರು: ಶಾಸಕರಾದ ಅಶೋಕ್ ರೈ ನೇತೃತ್ವದಲ್ಲಿ ನಡೆಯುವ ೧೩ ನೇ ವರ್ಷದ ಸಾಮೂಹಿಕ ದೀಪಾವಳಿ ಕಾರ್ಯಕ್ರಮವು ಅಕ್ಟೋಬರ್ ೨೦ ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದ್ದು ಈ ಬಾರಿ ಸುಮಾರು ೧ ಲಕ್ಷ ಮಂದಿಗೆ ವಸ್ತ್ರದ ಜೊತೆಗೆ ಗಿಫ್ಟ್ ವಿತರಣೆ ನಡೆಯಲಿದೆ…
