ಪುತ್ತೂರು: ಕಾಸರಗೋಡಿನ ಹಳೆಯ ಪ್ರೆಸ್ ಕ್ಲಬ್ ಜಂಕ್ಷನ್‌ನಲ್ಲಿ ಶಾಖೆ ಹೊಂದಿರುವ ಭೀಮ ಜ್ಯುವೆಲ್ಲರಿ ವತಿಯಿಂದ ಅಕ್ಟೋಬರ್ 4ರಿಂದ 6ರವರೆಗೆ ಪುತ್ತೂರಿನ ಅರುಣ ಕಲಾ ಮಂದಿರದಲ್ಲಿ ಗ್ರಾಂಡ್ ಎಕ್ಸ್ ಪೋ ಸೇಲ್ ನಡೆಯಲಿದೆ. ಇದರ ಉದ್ಘಾಟನಾ ಸಮಾರಂಭವು ಅ.4ರಂದು ಬೆಳಿಗ್ಗೆ ವಿವಿಧ ಕ್ಷೇತ್ರದ ಗಣ್ಯರ ಸಾನ್ನಿಧ್ಯದಲ್ಲಿ ಜರುಗಲಿದೆ.

ಈ ಸಂದರ್ಭದಲ್ಲಿ ಚಿನ್ನಾಭರಣ ಖರೀದಿದಾರರಿಗೆ ಅನೇಕ ಆಕರ್ಷಕ ಆಫರ್‌ಗಳನ್ನು ಘೋಷಿಸಲಾಗಿದೆ:

ಚಿನ್ನಾಭರಣ ತಯಾರಿಕಾ ಶುಲ್ಕದ ಮೇಲೆ 50% ರಿಯಾಯಿತಿ

ಪ್ರತಿ ಕ್ಯಾರೆಟ್ ವಜ್ರದ ಮೇಲೆ ₹15,000 ವರೆಗೆ ರಿಯಾಯಿತಿ

ಚಿನ್ನಾಭರಣ ತಯಾರಿಕಾ ಶುಲ್ಕ ಕೇವಲ 1% ನಿಂದ ಪ್ರಾರಂಭ

ಹಳೆಯ ಚಿನ್ನಾಭರಣ ಮಾರಾಟ ಮಾಡಿದರೆ ₹125 ಹೆಚ್ಚು ಬೆಲೆ

ಆಯ್ದ ಬೆಳ್ಳಿ ಮತ್ತು ಪ್ಲಾಟಿನಂ ಆಭರಣಗಳ ತಯಾರಿಕಾ ಶುಲ್ಕ 0%


ಇದೆೊಂದಿಗೆ, ವಿಶೇಷ ಮುಂಗಡ ಬುಕ್ಕಿಂಗ್ ಸೌಲಭ್ಯ, ಪ್ರತಿ ಖರೀದಿಗೆ ಖಚಿತ ಉಡುಗೊರೆ, ಹಾಗೂ ಲಕ್ಕಿ ಡ್ರಾ ಮೂಲಕ ಆಕರ್ಷಕ ಬಹುಮಾನಗಳು ಕೂಡ ಗ್ರಾಹಕರನ್ನು ಕಾದಿವೆ.

ಹೆಚ್ಚಿನ ಮಾಹಿತಿಗಾಗಿ: 9495509777

Leave a Reply

Your email address will not be published. Required fields are marked *

Join WhatsApp Group
error: Content is protected !!