ಪುತ್ತೂರು:ಭಕ್ತಕೊಡಿಯ ಶ್ರೀ ರಾಮ ಭಜನಾ ಮಂದಿರದ  ಅಧ್ಯಕ್ಷ ಹಾಗೂ ಷಣ್ಮುಖ ಯುವಕ ಮಂಡಲ ಸದಸ್ಯ ಸರ್ವೆದೋಳಗುತ್ತು ದಿ. ಚಂದ್ರ ಪೂಜಾರಿಯವರ ಪುತ್ರ. ರಾಜೇಶ್ ಎಸ್.ಡಿ (45 ವ.) ವಿಷಸೇವಿಸಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ರಾಜೇಶ್ ಅವರು ಶನಿವಾರ ಸಂಜೆ ವಿಷ ಸೇವಿಸಿದ್ದು.ಪುತ್ತೂರಿನ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಮೃತರು ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!