ಟೆಕ್ ಕಂಪನಿ CEO- HR ಕದ್ದುಮುಚ್ಚಿ ಸರಸ: ಕ್ಯಾಮೆರಾ ಎದುರು ಬಹಿರಂಗವಾಗಿ ಪಜೀತಿ!
ಅಮೆರಿಕದ ಟೆಕ್ ಕಂಪನಿ ಒಂದರ ಸಿಇಒ ಹಾಗೂ ಆ ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸರಸ ಸಲ್ಲಾಪದಲ್ಲಿದ್ದಾಗ ಕ್ಯಾಮೆರಾ ಎದುರು ಸಿಕ್ಕುಬಿದ್ದು ಪಜೀತಿ ಅನುಭವಿಸಿರುವ ಘಟನೆ ನಡೆದಿದೆ. ಒಹಿಯೊ ರಾಜ್ಯದ ಸಿನ್ಸಿನಾಟಿ ಮೂಲದ ಅಸ್ಟ್ರೊನೊಮರ್ ಎಂಬ ಕಂಪನಿಯ…
