ಟೇಕ್ ಆಫ್ ಆದ ಕ್ಷಣದಲ್ಲೇ ಹೊತ್ತಿ ಉರಿದ ವಿಮಾನ; 110 ಸೈನಿಕರಲ್ಲಿ 80 ಮಂದಿ ಸಾವು
Colombia) ವಾಯುಪಡೆಯ ವಿಮಾನವೊಂದು ಭೀಕರ ಅಪಘಾತದಲ್ಲಿ ಪತನಗೊಂಡಿದೆ (Plane Crash). ವಿಮಾನದಲ್ಲಿದ್ದ 110 ಜನರಲ್ಲಿ 80 ಜನರು ಸಾವನ್ನಪ್ಪಿದ್ದಾರೆ ಎಂದು ಎಎಫ್ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ವರದಿಗಳ ಪ್ರಕಾರ, ವಿಮಾನ ಟೇಕ್ ಆಫ್ ಆದ ಸ್ವಲ್ಪ ಕೆಲ ಸೆಕೆಂಡ್ಗಳಲ್ಲೇ ಪತನಗೊಂಡಿದೆ.…
