Author: Vidyamaana

73 ವರ್ಷಗಳಿಂದ ಮದ್ಯ ನಿಷೇಧವಿರುವ ಸೌದಿಯಲ್ಲಿ ಇನ್ಮುಂದೆ ಮದ್ಯಪಾನಕ್ಕೆ ಅವಕಾಶ?

73 ವರ್ಷಗಳಿಂದ ಮದ್ಯ ನಿಷೇಧವಿರುವ ಸೌದಿ ಅರೇಬಿಯಾದಲ್ಲಿ ಇನ್ಮುಂದೆ ಮದ್ಯಪಾನಕ್ಕೆ ಅವಕಾಶ ನೀಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂಬ ವರದಿಗಳನ್ನು ಅಲ್ಲಿನ ಅಧಿಕಾರಿಗಳು ನಿರಾಕರಿಸಿದ್ದಾರೆ. ಸಾರ್ವಜನಿಕರಿಗೆ ಮದ್ಯಪಾನ ಮಾಡಲು ನಮ್ಮ ದೇಶದಲ್ಲಿ ಅವಕಾಶ ಇಲ್ಲ ಹಾಗೂ ಇನ್ಮುಂದೆಯೂ ಇರುವುದಿಲ್ಲ ಎಂದು ಸಂಬಂಧಿಸಿದ…

ಅಕ್ಕನ ಸಾವಿನ ನೋವಲ್ಲಿ ಆಕೆಯ ಸೀರೆ, ಆಭರಣಗಳನ್ನೇ ತೊಟ್ಟು ನೇಣುಬಿಗಿದುಕೊಂಡ ತಮ್ಮ!

ವಿಚಿತ್ರ ಎಂಬಂತೆ ತನ್ನ ಅಕ್ಕನ ಸಾವಿನಿಂದ ಹಲವು ವರ್ಷಗಳ ಕಾಲ ಮನನೊಂದ ಯುವಕನೋರ್ವನು ಸಹೋದರಿ ಧರಿಸುತ್ತಿದ್ದ ಸೀರೆ, ಆಭರಗಳನ್ನೇ ತೊಟ್ಟು ನೇಣು ಬಿಗಿದುಕೊಂಡ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ನಡೆದಿದೆ. 25 ವರ್ಷದ ಯುವಕ ಸಂಜಯ್ ಎಂಬುವವನು ಆತ್ಮಹತ್ಯೆಗೆ ಶರಣಾಗಿದ್ದಾನೆ.…

ದ.ಕ. ಜಿಲ್ಲೆಯಲ್ಲಿ ಭಾರೀ ಮಳೆ: ಮೇ 27, 28ರಂದು ಅಂಗನವಾಡಿ, ಪಿಯು ಕಾಲೇಜುಗಳಿಗೆ ರಜೆ

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಮೇ 27 ಮತ್ತು28ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ‌.ಹಾಗಾಗಿ ಈ ಎರಡೂ ದಿನ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಮೇ 27 ಮತ್ತು 28ರಂದು ಜಿಲ್ಲೆಯ ಎಲ್ಲಾ ಅಂಗನವಾಡಿಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಸಿಬಿಎಸ್ಸಿ, ಪದವಿಪೂರ್ವ ಸರಕಾರಿ ಅನುದಾನಿತ ಮತ್ತು…

ಎಂಚೆಂಚಿನ ಪ್ರಾಬ್ಲಂಗ್ ಸೊಲ್ಯೂಷನ್ ಉಂಡು! ಆಂಡ ಈ ಒಂಜಿ ಪ್ರಾಬ್ಲಂಗ್ ಸೊಲ್ಯೂಷನೇ ಇಜ್ಜಿ ಮರ‍್ರೆ..!ಕಳೆದ 3 ವರ್ಷಗಳಿಂದ ಮಳೆಗಾಲದಲ್ಲಿ ಮುಳುಗುತ್ತಿದೆ ಈ ಗೂಡಂಗಡಿ!ಪುತ್ತೂರು ನಗರಸಭೆಗೆ ‘ಮಿಲಿಯನ್ ಡಾಲರ್’ ಸಮಸ್ಯೆಯಾಗಿದೆ ಈ ‘ಗೂಡಂಗಡಿ’!!

ಪುತ್ತೂರು; ಪುತ್ತೂರಿನ ನಗರಸಭೆಗೆ ಇದೊಂದು ಮುಗಿಯದ ಗೋಳು. ಕಳೆದ 3 ವರ್ಷಗಳಿಂದ ಈ ಸಮಸ್ಯೆ ಕಾಡುತ್ತಲೇ ಇದೆ. ನಗರಸಭೆಯ ಇಂಜಿನಿಯರ್ ಗಳಿಗೆ ಇದೊಂದು ದೊಡ್ಡ ಸವಾಲು.. ಪರಿಹಾರವೇ ಇಲ್ಲದ ಈ ಸಮಸ್ಯೆಗೆ ಪರಿಹಾರ ಹೇಗೆ ಎಂದು ತಲೆ ತುರಿಸಿಕೊಳ್ಳುವ ಸ್ಥಿತಿ ನಗರಸಭೆಯ…

ಒಬ್ಬ ರೋಡ್‌ನಲ್ಲಿ ಕಾಮದಾಟ..ಇನ್ನೊಬ್ಬ ಪಕ್ಷದ ಕಚೇರಿಯಲ್ಲೇ ಟಚಿಂಗ್..ಟಚಿಂಗ್..!

ಮಧ್ಯಪ್ರದೇಶದ ಬಿಜೆಪಿ ನಾಯಕನೊಬ್ಬ ಹೆದ್ದಾರಿಯಲ್ಲಿ ಮಹಿಳೆಯೊಂದಿಗೆ ರಾಸಲೀಲೆ ನಡೆಸಿದ ಘಟನೆ ಬೆನ್ನಲ್ಲೇ, ಇದೀಗ ಉತ್ತರ ಪ್ರದೇಶದ ಗೊಂಡಾದ ಬಿಜೆಪಿ ಜಿಲ್ಲಾಧ್ಯಕ್ಷ ಅಮರ್ ಕಿಶೋರ್ ಕಶ್ಯಪ್ ಅವರ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸಂಚಲನ ಮೂಡಿಸಿದೆ. ಪಕ್ಷದ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಶ್ಯಪ್…

ಅಲೆಯ ಅಬ್ಬರಕ್ಕೆ ತೇಲಿಬಂದ ಕಾರ್ಗೋಶಿಪ್‌ನ ಕಂಟೇನರ್‌ : ಮುಟ್ಟದಂತೆ ಜನರಿಗೆ ಸೂಚನೆ

ರಳದ ಕೊಚ್ಚಿಯ ಕರಾವಳಿಯಲ್ಲಿ ಮುಳುಗಿದ್ದ ಲೈಬೀರಿಯಾದ ಕಾರ್ಗೋ ಶಿಪ್‌ನಲ್ಲಿದ್ದ ಕೆಲವು ಕಂಟೇನರ್‌ಗಳು ಇಂದು ಬೆಳಗಿನ‌ ಜಾವ ಅಲೆಗಳ ಅಬ್ಬರಕ್ಕೆ ದಡ ಸೇರಿವೆ. ಒಟ್ಟು 5 ಕಂಟೇನರ್‌ಗಳು ಇಂದು ಪತ್ತೆಯಾಗಿವೆ. ಕಾರ್ಗೋಶಿಪ್‌ನಲ್ಲಿ ಒಟ್ಟು 623 ಕಂಟೇನರ್‌ಗಳು ಇದ್ದವು. ಇದರಲ್ಲಿ 73 ಖಾಲಿ ಕಂಟೇನರ್‌ಗಳಾಗಿದ್ದವು.…

ಮೂಡಬಿದ್ರೆ:ಎರಗುಂಡಿ ಫಾಲ್ಸ್ ನಲ್ಲಿ ಬಂಡೆಗಳ ನಡುವೆ ಸಿಲುಕಿ ರಕ್ಷಣೆಗಾಗಿ ಮೊರೆ ಇಟ್ಟ ಪ್ರವಾಸಿಗರು : ಐವರ ರಕ್ಷಣೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ನದಿ ತೀರಕ್ಕೆ, ಜಲಪಾತಗಳ ವೀಕ್ಷಣೆಗೆ, ಸಮುದ್ರದ ಬಳಿ ಹೋಗದಂತೆ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. ಆದಾಗ್ಯೂ ಕೆಲ ಪ್ರವಾಸಿಗರು ಎರಗುಂಡಿ ಫಾಲ್ಸ್ ನೋಡಲು ಹೋಗಿ ಅಪಾಯಕ್ಕೆ…

BREAKING : ರಾಜ್ಯಪಾಲರು, ಕೃಷಿ ಸಚಿವರಿದ್ದ ಹೆಲಿಕಾಪ್ಟರ್ ಜಿಂದಾಲ್ ನಲ್ಲಿ ತುರ್ತು ಭೂಸ್ಪರ್ಶ.!

ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯಪಾಲರು, ಕೃಷಿ ಸಚಿವರಿದ್ದ ಹೆಲಿಕಾಪಟರ್ ತುರ್ತು ಭೂಸ್ಪರ್ಶ ಮಾಡಲಾಗಿದೆ. ಕೃಷಿ ಸಚಿವ ಚೆಲುವರಾಯ ಸ್ವಾಮಿ ಹಾಗು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್‌ ನ್ನು ಬಳ್ಳಾರಿಯ ಜಿಂದಾಲ್‌ ನಲ್ಲಿ ತುರ್ತು…

ಪರಪ್ಪನ ಅಗ್ರಹಾರಕ್ಕೆ ಮಡೆನೂರು ಮನು, 14 ದಿನ ನ್ಯಾಯಾಂಗ ಬಂಧನ

ಕಾಮಿಡಿ ಕಿಲಾಡಿಗಳು (Comedy Kiladigalu) ಖ್ಯಾತಿಯ ಮಡೆನೂರು ಮನುಗೆ (Madenuru Manu) ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಬೆದರಿಕೆ ಆರೋಪಗಳ ಮೇಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಕೆಲ ದಿನಗಳ ಹಿಂದಷ್ಟೆ ಮಡೆನೂರು ಮನುವನ್ನು ಬಂಧಿಸಿದ್ದರು.…

ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ : ಸುಪಾರಿ ಕೊಟ್ಟು ಪತಿಯನ್ನೇ ಹತ್ಯೆ ಮಾಡಿಸಿದ ಪಾಪಿ ಪತ್ನಿ.!

ಮಹಿಳೆಯೊಬ್ಬಳು ಸುಪಾರಿ ಕೊಟ್ಟು ಪತಿಯನ್ನೇ ಹತ್ಯೆ ಮಾಡಿಸಿದ ಘಟನೆ ಚಿಕ್ಕಮಗಳೂರಿನ ಎನ್ ಆರ್ ಪುರ ತಾಲೂಕಿನ ಕರಗುಂದ ಬಳಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಎನ್ ಆರ್ ಪುರ ಪಟ್ಟಣದ ಸುದರ್ಶನ್ ಎಂದು ಗುರುತಿಸಲಾಗಿದೆ. ಸುದರ್ಶನ್ ಪತ್ನಿ ಕಮಲ, ಆಕೆಯ ಪ್ರಿಯಕರ ಎಸ್…

Join WhatsApp Group
error: Content is protected !!