ಅಶೋಕ್ ರೈ ಅವರ ಶಾಸಕತ್ವ ಪುತ್ತಿಲ ನೀಡಿದ ಭಿಕ್ಷೆ: ಬಿಜೆಪಿ ವಕ್ತಾರ ರಾಜೇಶ್ ಬನ್ನೂರು..!!
ಪುತ್ತೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಹಾಗೂ ಬಿಜೆಪಿ ನಡುವಿನ ಭಿನ್ನಾಭಿಪ್ರಾಯದ ಪರಿಣಾಮವೇ ಅಶೋಕ್ ಕುಮಾರ್ ರೈ ಶಾಸಕತ್ವಕ್ಕೆ ಕಾರಣವಾಗಿದೆ. ಅಶೋಕ್ ರೈ ಅವರಿಗೆ ಶಾಸಕತ್ವ ಎಂಬುದು ಅರುಣ್ ಕುಮಾರ್ ಪುತ್ತಿಲ ನೀಡಿದ ‘ಭಿಕ್ಷೆ’ ಎಂದು ಪುತ್ತೂರು ಬಿಜೆಪಿ…
