ಚೀನಾ ತಿರುಗೇಟಿಗೆ ಟ್ರಂಪ್ ದೊಡ್ಡೇಟು-ಕುಸಿದ ಯುವಾನ್ ಮೌಲ್ಯ
ಚೀನಾ ಆಮದುಗಳ ಮೇಲೆ ಶೇ 50 ರಷ್ಟು ಹೆಚ್ಚುವರಿ ಸುಂಕ ವಿಧಿಸುವ ನಿರ್ಧಾರಕ್ಕೆ ಡೊನಾಲ್ಡ್ ಟ್ರಂಪ್ ಬಂದಿದ್ದು, ಈ ಮೂಲಕ ಚೀನಾ ಮೇಲಿನ ಅಮೆರಿಕದ ಸುಂಕವು ಶೇ 104ಕ್ಕೆ ಹೆಚ್ಚಳವಾಗಲಿದೆ ಶ್ವೇತಭವನ ಘೋಷಿಸಿದೆ. ಅಮೆರಿಕದ ಸರಕುಗಳ ಮೇಲೆ ವಿಧಿಸಿರುವ ಶೇ 34ರಷ್ಟು…
