ಮೀನುಗಾರರ ಸಾವು ಹೆಚ್ಚಿದ್ದರೂ ಲೈಫ್ ಜಾಕೆಟ್ ವಿತರಣೆ ಶೂನ್ಯ: ಕಿಶೋರ್ ಕುಮಾರ್ ಪುತ್ತೂರು..!!
ಪುತ್ತೂರು, ಆ.19: ಕರಾವಳಿ ಮೀನುಗಾರರ ಸುರಕ್ಷತೆಯ ವಿಚಾರದಲ್ಲಿ ರಾಜ್ಯ ಸರ್ಕಾರ ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದು, ಮೀನುಗಾರರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪಿಸಿದ್ದಾರೆ.ಆ.18ರಂದು ನಡೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಕರಾವಳಿ ಮೀನುಗಾರರ ಸುರಕ್ಷತೆ…
