ರಾಷ್ಟ್ರಗೀತೆ ಹಾಡಿ, ಭದ್ರತಾ ಸಿಬ್ಬಂದಿಯೇ ಅಲುಗಾಡದಂತೆ ಮಾಡಿದ ಜೆನ್ ಝೀಗಳು!
ಹಲಿಯ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದೆ. ಪೊಲೀಸರ ಹೊಡೆತಕ್ಕೂ ಬಗ್ಗದೆ, ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ನಲ್ಲಿ ನೀಡಿರುವ ಭರವಸೆಗೂ ಜಗ್ಗದ ಯುವ ಸಮೂಹ ಧರಣಿಯನ್ನು ಮುಂದುವರಿಸಿದೆ.ಪೊಲೀಸರು ಲಾಠಿಚಾರ್ಜ್ ಮಾಡಿದರೂ, ಅಶ್ರುವಾಯು ಸಿಡಿಸಿದರೂ ಕ್ಯಾರೇ ಅನ್ನದ ಜೆನ್ ಝೀಗಳು ತಮ್ಮದೇ ಯೋಜನೆಯಂತೆ…
