ಬಿಲ್ಲವ, ಶೆಟ್ಟಿ ಮತ್ತು ಬಂಟ್ಸ್ ಸಮುದಾಯಗಳ ವಿರುದ್ಧ ಅವಹೇಳನಕಾರಿ ಪೋಸ್ಟ್: ಬರ್ಕೆ ಠಾಣೆಯಲ್ಲಿ ದೂರು
ಮಂಗಳೂರು, ಜೂನ್ 8: ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಬಿಲ್ಲವ, ಶೆಟ್ಟಿ ಹಾಗೂ ಬಂಟ್ಸ್ ಸಮುದಾಯಗಳ ಬಗ್ಗೆ ಅವಹೇಳನಕಾರಿ ಹಾಗೂ ಪ್ರಚೋದನಕಾರಿ ಹೇಳಿಕೆಗಳನ್ನು ಒಳಗೊಂಡ ವಿಡಿಯೋ ಮತ್ತು ಪೋಸ್ಟ್ ಪ್ರಕಟಿಸಿರುವ ಆರೋಪದ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಬಿರುವೆರ್ ಕುಡ್ಲ (ರಿ)…
