ಇದ್ದಕ್ಕಿದ್ದಂತೆ ಕತ್ತಲಾದ ಸ್ಟೇಡಿಯಂ, ಐಪಿಎಲ್ ಪಂದ್ಯ ಸ್ಥಗಿತ: ಎಲ್ಲರೂ ಕ್ರೀಡಾಂಗಣದಿಂದ ಹೊರಡಿ ಎಂದು ಮೈದಾನದಲ್ಲೇ ಬೇಡಿಕೊಂಡ ಐಪಿಎಲ್ ಅಧ್ಯಕ್ಷ; ವಿಡಿಯೊ
ನಿನ್ನೆ ( ಮೇ 8 ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ ಸ್ಥಗಿತಗೊಂಡಿದೆ. ಕೇವಲ…
