‘ಭಾರತ-ಪಾಕ್ ನಡುವೆ ಅಣ್ವಸ್ತ್ರ ಯುದ್ಧ ನಿಲ್ಲಿಸಿದ್ದು ನಾವೇ’..! ಮತ್ತೆ ಬಿಲ್ಡಪ್ ಕೊಟ್ಟ ಡೊನಾಲ್ಡ್ ಟ್ರಂಪ್
ಭಾರತ-ಪಾಕಿಸ್ತಾನ ಮಧ್ಯೆ ಮಧ್ಯಸ್ಥಿಕೆ ಮಾಡಿಸಿದ್ದು ಅಂದ್ರು. ಬಳಿಕ ಅಣ್ವಸ್ತ್ರ ದಾಳಿಯನ್ನು ತಡೆದಿದ್ದೇ ನಾವು ಅಂತ ಬಿಲ್ಡಪ್ ಕೊಟ್ಟರು. ಮೊನ್ನೆ ನಾವು ಮಧ್ಯಸ್ಥಿಕೆ ಮಾಡಿಸಿಲ್ಲ ಎಂದು ಯೂಟರ್ನ್ ಹೊಡೆದರು. ಈಗ ಅಣ್ವಸ್ತ್ರ ದಾಳಿಯನ್ನು ತಡೆದಿದ್ದೇ ನಾವು ಅಂತ ಮತ್ತೆ ಬಿಲ್ಡಪ್ ಕೊಟ್ಟಿದ್ದಾರೆ. ಭಾರತ…
