ಮಂಗಳೂರು: ₹46.5 ಲಕ್ಷ ಮೌಲ್ಯದ 465 ಗ್ರಾಂ MDMA ಜಪ್ತಿ – ಇಬ್ಬರು ಡ್ರಗ್ ಪೆಡ್ಲರ್ಗಳು ಬಂಧನ
ಮಂಗಳೂರು, ಏ.19: ಮಂಗಳೂರು ನಗರದ ಜೆಪ್ಪಿನಮೊಗರು ಪ್ರದೇಶದಲ್ಲಿ ಬೃಹತ್ ಪ್ರಮಾಣದ MDMA ಮಾದಕ ವಸ್ತುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.ಪೊಲೀಸರಿಗೆ ಬಂದ ಖಚಿತ ಮಾಹಿತಿಯ ಆಧಾರದ ಮೇಲೆ, ಕೆಎ-70 ಕೆ-3333 ಸಂಖ್ಯೆಯ ಬಜಾಜ್ ಫ್ರೀಡಂ…
