ಮುಕ್ವೆ ನಿವಾಸಿ ಉಸ್ಮಾನ್ ನಿಧನ
ಪುತ್ತೂರು:ನರಿಮೊಗರು ಗ್ರಾಮದ ಮುಕ್ವೆ ನಿವಾಸಿ ವೀಳ್ಯದೆಲೆ ವ್ಯಾಪಾರಸ್ಥ ಉಸ್ಮಾನ್ ರವರು ಕೆಳದಿನಗಳ ಅಸೌಖ್ಯದಿಂದ ಮಾ. 29 ರಂದು ರಾತ್ರಿ ಸ್ವಗೃಹದಲ್ಲಿ ನಿದಾನರಾದರು. ಮೃತರು ಪತ್ನಿ, ಪುತ್ರರಾದ ಹಾರೀಸ್, ಪುತ್ತೂರಿನ ಸಿಟಿ ಮೆಡಿಕಲ್ನ ಉದ್ಯೋಗಿ ಅರ್ಷಾದ್, ಅನ್ಸಾರ್ ಸಖಾಫಿ ಉಸ್ತಾದ್, ಮತ್ತು ಪುರುಷರಕಟ್ಟೆಯ…
