ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳುವುದು ಬರಿ ಫ್ಯಾಷನ್ ಅಲ್ಲ: ಇದರ ಹಿಂದಿರುವ ಜ್ಯೋತಿಷ್ಯ ಮತ್ತು ಆರೋಗ್ಯದ ರಹಸ್ಯ ತಿಳಿಯಿರಿ!
ಧಾರ್ಮಿಕ ಆಚರಣೆಗಳಿಗೆ ಮತ್ತು ನಂಬಿಕೆಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರು ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳುವ ಫ್ಯಾಷನ್ ವ್ಯಾಪಕವಾಗಿ ಹೆಚ್ಚುತ್ತಿದೆ. ಆದರೆ ಇದು ಕೇವಲ ಇಂದಿನ ಕಾಲದ ಫ್ಯಾಷನ್ ಅಥವಾ ಟ್ರೆಂಡ್ ಮಾತ್ರವಲ್ಲ, ಇದರ ಹಿಂದೆ…
