ಅನಾರೋಗ್ಯದಿಂದ ಬಳಲುತ್ತಿದ್ದ ವಿಘ್ನೇಶ್ ಭಟ್ ಅವರಿಗೆ ವಜ್ರತೇಜಸ್ ತಂಡದಿಂದ ಸಹಾಯಧನ ವಿತರಣೆ..!!
ಪುತ್ತೂರು: ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ಪುತ್ತೂರು ಘಟಕದ ಸೇವಾ ಯೋಜನೆಯಾದ ‘ವಜ್ರತೇಜಸ್’ ಹಿಂದೂ ಕವಚ್ ವಾಟ್ಸ್ಆಪ್ ಗ್ರೂಪ್ ಮೂಲಕ ಸಂಗ್ರಹಿಸಲಾದ ನಿಧಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ಸಂಪ್ಯದ ನಿವಾಸಿ ವಿಘ್ನೇಶ್ ಭಟ್ ಅವರಿಗೆ ಸಹಾಯಧನ ನೀಡಲಾಯಿತು ವಜ್ರತೇಜಸ್ ತಂಡದ ಸದಸ್ಯರು…
