ಸಿರಾಜ್ – ನಿನ್ನೆ ವಿಲನ್, ಇಂದು ಹೀರೊ-ಭಾರತಕ್ಕೆ ಐತಿಹಾಸಿಕ ಜಯ – ‘ಆಯಂಡರ್ಸನ್-ತೆಂಡೂಲ್ಕರ್ ಟ್ರೋಫಿ’ ಸಮಬಲದಲ್ಲಿ ಅಂತ್ಯ
ಲಂಡನ್, ಆ. 4:ಕೀನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ, ಆತಿಥೇಯ ಇಂಗ್ಲೆಂಡ್ ವಿರುದ್ಧ 6 ರನ್ಗಳ ರೋಮಾಂಚಕ ಜಯ ದಾಖಲಿಸಿ, ಐದು ಪಂದ್ಯಗಳ ಆಯಂಡರ್ಸನ್-ತೆಂಡೂಲ್ಕರ್ ಟ್ರೋಫಿಯನ್ನು 2-2 ಅಂತರದಲ್ಲಿ ಸಮಬಲದಲ್ಲಿ ಮುಕ್ತಾಯಗೊಳಿಸಿದೆ. ಇಂಗ್ಲೆಂಡಿಗೆ ಗೆಲುವಿಗೆ…
