ಪುತ್ತೂರು ಕಾಂಗ್ರೆಸ್ ಬಿಎಲ್ಎ ತರಬೇತಿ ಕಾರ್ಯಾಗಾರ
ಮತ ಕಳ್ಳತನ ತಡೆಯಲು ಬಿಎಲ್ಎಗಳ ಸಕ್ರೀಯ ಪಾತ್ರ ಅಗತ್ಯ – ಹರೀಶ್ ಕುಮಾರ್-
ಅಪ್ಗ್ರೇಡ್ ಆದಾಗ ಮಾತ್ರ ಎಲ್ಲಾ ಚುನಾವಣೆ ಗೆಲ್ಲಲು ಸಾಧ್ಯ– ಶಾಸಕ ಅಶೋಕ್ ರೈ
ಪುತ್ತೂರು: ಕೇಂದ್ರ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಮತ ಕಳ್ಳತನ ವಿರೋಧಿ ಆಂದೋಲನದ ಅಂಗವಾಗಿ ಪುತ್ತೂರು, ವಿಟ್ಲ ಮತ್ತು ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಬೂತ್ ಲೆವೆಲ್ ಏಜೆಂಟ್ಗಳಿಗೆ (ಬಿಎಲ್ಎ) ತರಬೇತಿ ಕಾರ್ಯಾಗಾರ ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ…
