Author: Vidyamaana

ಹೃದಯ ಗೆದ್ದ ಜೊಮ್ಯಾಟೋ ಬಾಯ್, ₹500 ಸ್ವೀಕರಿಸಲು ನಿರಾಕರಿಸಿದ ಕಾರಣ ಕೇಳಿ ಜನ ಭಾವುಕ!:”ಒಂದೇ ಹೃದಯವನ್ನು ಎಷ್ಟು ಬಾರಿ ಗೆಲ್ಲುತ್ತೀರಿ”!!!

ಆನ್‌ಲೈನ್ ಮೂಲಕ ಫುಡ್ ಆರ್ಡರ್ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕುಳಿತಲ್ಲಿಗೆ ಯಾವುದೇ ಆಹಾರ, ಖಾದ್ಯ ಸೇರಿದಂತೆ ಶಾಪಿಂಗ್ ಮಾಡಲು ಸಾಧ್ಯವಾಗಿದೆ. ಇದರ ನಡುವೆ ಭಾರಿ ಮಳೆ, ಪ್ರವಾಹ ನೀರು, ಕೊರೆವ ಚಳಿ ಸೇರಿದಂತೆ ಹಲವು ಸಂಕಷ್ಟಗಳ ನಡುವೆಯೂ ತಕ್ಕ…

ಪುತ್ತೂರು : ಕುಂಬ್ರದ ಬಾಡಿಗೆ ರೂಂಗೆ ಕರೆದೊಯ್ದು ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ : ಕಡಬದ ಯುವಕನ ಬಂಧನ

ಕಡಬ:ಕಾಲೇಜೊಂದರಲ್ಲಿ ಓದುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಜೊತೆ ಪ್ರೀತಿಸುವ ನೆಪದಲ್ಲಿ ವಿಶ್ವಾಸ ಸಂಪಾದಿಸಿ ಬಳಿಕ ಬಾಡಿಗೆ ರೂಂ ಗೆ ಕರೆದೊಯ್ಡು ದೈಹಿಕ ಸಂಪರ್ಕ ಬೆಳೆಸಿದಲ್ಲದೆ ವೀಡಿಯೋ ಚಿತ್ರೀಕರಿಸಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಯುವಕನನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಕಡಬ ತಾಲೂಕು ಕೋಡಿಂಬಾಳ ಗ್ರಾಮದ…

ನಕಲಿ ದಾಖಲೆ ಸೃಷ್ಠಿಸಿ ಆರೋಪಿಗಳ ಜಾಮೀನಿಗೆ ಶ್ಯೂರಿಟಿ ನಿಲ್ಲುತ್ತಿದ್ದ ಆರೋಪಿ ಅರೆಸ್ಟ್

: ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಆರೋಪಿಗಳಿಗೆ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ಜಾಮೀನಿಗೆ ಶ್ಯೂರಿಟಿ ನಿಲ್ಲುತ್ತಿದ್ದ ವಂಚಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ಕೆ. ಉಮ್ಮರಬ್ಬ ಮೈದೀನ್ ಎಂದು ಗುರುತಿಸಲಾಗಿದೆ. ಆರೋಪಿ ನಕಲಿ ಆಧಾರ್ ಕಾರ್ಡ್ ಗಳನ್ನು ಬಳಸಿ ಪೊರ್ಜರಿ ದಾಖಲಾತಿಗಳನ್ನು ಸೃಷ್ಟಿಸಿ ಮಾನ್ಯ…

Dysp ರಾಸಲೀಲೆ ವಿಡಿಯೋ ವೈರಲ್; ದೂರು ಕೊಡಲು ಬಂದ ಮಹಿಳೆ ಜೊತೆ ಕಚೇರಿಯಲ್ಲೇ ಸೆಕ್ಸ್!

ದೂರು ನೀಡಲು ಬಂದ ಮಹಿಳೆಯನ್ನೇ ತನ್ನ ಕಾಮತೃಷೆಗೆ ಡಿವೈಎಸ್‌ಪಿ ಬಳಸಿಕೊಂಡಿರುವ ಘಟನೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ತವರು ಜಿಲ್ಲೆ ತುಮಕೂರಿನಲ್ಲಿ ನಡೆದಿದೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಬಂದ ಮಹಿಳೆಯೊಂದಿಗೆ ಮಧುಗಿರಿ ಉಪವಿಭಾಗದ ಡಿವೈಎಸ್‌ಪಿ ರಾಮಚಂದ್ರಪ್ಪ…

ಪುತ್ತೂರು : ಬಾಲವನದ ಮಕ್ಕಳ ಪಾರ್ಕಿಗೆ 12 ಲಕ್ಷ ವೆಚ್ಚದಲ್ಲಿ `ಹೊಸತನ’- ವರ್ಲಿ ಕಲೆಯ ಶೃಂಗಾರ..
ತುಕ್ಕು ಹಿಡಿದ ಆಟಿಕೆಗಳಲ್ಲಿ ಆಟವಾಡದಂತೆ ಬಾಲವನ ಆಡಳಿತ ಮನವಿ

ಪುತ್ತೂರು; ಕಡಲತೀರದ ಭಾರ್ಗವ ಖ್ಯಾತಿಯ ಡಾ.ಶಿವರಾಮ ಕಾರಂತರ ಕರ್ಮಭೂಮಿ ಪುತ್ತೂರಿನ ಪರ್ಲಡ್ಕದ ಬಾಲವನ. ಇದೊಂದು ಪ್ರಕೃತಿಯ ಪಾಠಶಾಲೆ. ಡಾ.ಕಾರಂತರ ಎಲ್ಲಾ ಚಟುವಟಿಕೆಗಳಿಗೂ ಬಾಲವನ ಹಂದರ. ಈ ಬಾಲವನವನ್ನು ಕಾರಂತರು ತೊರೆದ ನಂತರ ಇಲ್ಲಿ ಸ್ವಲ್ಪಕಾಲ ಯಾವುದೇ ಚಟುವಟಿಕೆಗಳೂ ನಡೆಯಲಿಲ್ಲ. ಇದೊಂದು ಕಾಡಾಗಿ…

ವಿದ್ಯಾಮಾನ’ ಫಲಶೃತಿ
ಪುತ್ತೂರು : ಕೊನೆಗೂ ಚರಂಡಿ ಪೈಪ್ ಸಮರ್ಪಕ ದುರಸ್ಥಿ- ವಿದ್ಯಾಮಾನ ಕಾಳಜಿಗೆ ಸ್ಪಂಧಿಸಿದ ನಗರಸಭೆ

ಪುತ್ತೂರು; ಕೊನೆಗೂ ಪುತ್ತೂರು ನಗರಸಭೆ ಎಚ್ಚೆತ್ತುಕೊಂಡಿದೆ. ಮಹಿಳೆಯ ಕಾಲು ಸಿಲುಕಿಕೊಂಡ ಚರಂಡಿಯ ಪೈಪ್ ನ್ನು ಹೊಸದಾಗಿ ಅಳವಡಿಸುವ ಮೂಲಕ `ವಿದ್ಯಾಮಾನ’ ದ ಕಾಳಜಿಗೆ ಸ್ಪಂಧಿಸಿದೆ. ಹೊಸ ಪೈಪ್ ಹಾಕಿ ದುರಸ್ಥಿ ಮಾಡುವ ಮೂಲಕ ಉಂಟಾಗಬಹುದಾದ ಅಪಾಯವನ್ನು ತಪ್ಪಿಸುವ ಕೆಲಸ ಮಾಡಿದೆ.ಪುತ್ತೂರಿನ ಹೂವಿನ…

ವಿಟ್ಲ :ನೇಣು ಬಿಗಿದು ಲಿಯೋ ಡಿಸೋಜ ಆತ್ಮಹತ್ಯೆ

ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದಲ್ಲಿ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಮುಳಿಯ ತಾಳಿಪಡ್ಪು ನಿವಾಸಿ ಲಾರಿ ಚಾಲಕ ಲಿಯೋ ಡಿಸೋಜ (45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಅವಿವಾಹಿತರಾಗಿದ್ದ ಲಿಯೋ ತನ್ನ ಅಣ್ಣನ ಜೊತೆ ವಾಸವಿದ್ದರು. ಕಳೆದ ರಾತ್ರಿ…

ನಕಲಿ ಚಿನ್ನವಿಟ್ಟು 2.11 ಕೋ.ರೂ. ವಂಚನೆ ಪ್ರಕರಣ-ನಿಯಮಾನುಸಾರ ಬಾಕಿ ವಸೂಲಾತಿ: ಸಮಾಜ ಸೇವಾ ಸಹಕಾರಿ ಬ್ಯಾಂಕ್ ಸ್ಪಷ್ಟನೆ

ಬಂಟ್ವಾಳದ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ(ಬ್ಯಾಂಕ್)ದ ಪಡೀಲು ಶಾಖೆಯಲ್ಲಿ ನಕಲಿ ಚಿನ್ನವಿಟ್ಟು 2 ಕೋಟಿ ರೂ.ಗಳಿಗೂ ಅಧಿಕ ಸಾಲ ಪಡೆದ ವಂಚನೆ ಪ್ರಕರಣದಲ್ಲಿ ನಿಯಮಾನುಸಾರ ಬಾಕಿಯನ್ನು ಸಂಪೂರ್ಣವಾಗಿ ವಸೂಲಾತಿ ಮಾಡಲಾಗಿದೆ ಎಂದು ಸಂಘದ ಪ್ರಧಾನ ವ್ಯವಸ್ಥಾಪಕ ಬೋಜ ಮೂಲ್ಯ ತಿಳಿಸಿದ್ದಾರೆ.…

ಪೊಲೀಸರನ್ನೇ ಹನಿ ಟ್ರ್ಯಾಪ್ ಖೆಡ್ಡಾಗೆ ಕೆಡವಿದ ಖತರ್ನಾಕ ಮಹಿಳೆ!

ನಗರದಲ್ಲಿ ಮತ್ತೊಂದು ಹನಿ ಟ್ರ್ಯಾಪ್ ಪ್ರಕರಣ (Honey Trap Case) ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಉದ್ಯಮಿಗಳು (Business Man) ರಾಜಕಾರಣಿಗಳು (Politicians) ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡುವುದನ್ನು ನೋಡಿರುತ್ತೀರಿ. ಆದರೆ ಇಲ್ಲೊಬ್ಬ ಖತರ್ನಾಕ್ ಮಹಿಳೆ ಪೊಲೀಸ್ ಕಾನ್ಸಟೇಬಲ್‌ ಒಬ್ಬರನ್ನು ಹನಿ ಟ್ರ್ಯಾಪ್ ಖೆಡ್ಡಾಗೆ…

ಸವಣೂರು : ಸಂತೋಷ್ ಕುಮಾ‌ರ್ ರೈ ಹೃದಯಾಘಾತದಿಂದ ನಿಧನ

ಸುಳ್ಯ: ಕಡಬ ತಾಲೂಕಿನ ಸವಣೂರು ನಿವಾಸಿ ಸವಣೂರು ಬಳಿಯ ಮುಗೇರು ನಿವಾಸಿ ದಿ. ಜಯರಾಮ ರೈಯವರ ಪುತ್ರ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಜಯಪುರ ಜಿಲ್ಲಾ ನಿರ್ದೇಶಕರಾಗಿದ್ದ ಸಂತೋಷ್‌ ಕುಮಾ‌ರ್ ರೈಯವರು (42 ವ) ಜ. 02 ರಂದು ಬೆಳಿಗ್ಗೆ ಹೃದಯಾಘಾತದಿಂದ…

Join WhatsApp Group
error: Content is protected !!