ಶಾಸಕರ ಬರುವಿಕೆಯನ್ನೇ ಕಾಯುತ್ತಿರುವ ಉರ್ಲಾಂಡಿ ಬೈಪಾಸ್ ಬಳಿಯ ಅಪಾಯಕಾರಿ ಹೊಂಡ!
ಶಾಸಕರೇ ಯಾವಾಗ ಬರ್ತೀರಿ..? ಅಧಿಕಾರಿಗಳೇ ಇದನ್ನು ಯಾವಾಗ ರಿಪೇರಿ ಮಾಡ್ತೀರಿ..!?
ಪುತ್ತೂರು: ಈ ಜಲಸಿರಿ ಕಾಮಗಾರಿಯ ಅಧ್ವಾನಗಳು ಒಂದೆರಡಲ್ಲ! ಈ ಬಾರಿಯ ರಣ ಮಳೆಗೆ ಪುತ್ತೂರಿನ ಹಲವಾರು ರಸ್ತೆಗಳು ಕೆಟ್ಟು ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿರುವ ನಡುವೆ ಈ ಜಲಸಿರಿ ಕಾಮಗಾರಿಯ ಅಧ್ವಾನಗಳು ಈ ಸಮಸ್ಯೆಗೆ ಇನ್ನಷ್ಟು ʼನೀರುʼ ಹೊಯ್ಯುತ್ತಿದೆ! ಇದಕ್ಕೊಂದು ಉದಾಹರಣೆಯೆಂಬಂತೆ,…
