ಮಾಜಿ ಪತಿ ಸಂಜಯ್ ಕಪೂರ್ ಅಂತ್ಯಸಂಸ್ಕಾರದ ಬೆನ್ನಲ್ಲೇ ಕರಿಷ್ಮಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದೇನು?!
ಬಾ ಲಿವುಡ್ನ ಖ್ಯಾತ ನಟಿ ಕರಿಷ್ಮಾ ಕಪೂರ್ (karisma kapoor) ಅವರ ಪತಿ ಸಂಜಯ್ ಕಪೂರ್ ಜೂನ್ 12ರಂದು ಹೃದಯಾಘಾತದಿಂದ ನಿಧನರಾದರು. ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್ 2003ರಲ್ಲಿ ವಿವಾಹ ಆಗಿದ್ದರು. ಇಬ್ಬರು ಮಕ್ಕಳು ಇದ್ದಾರೆ. 2016ರಲ್ಲಿ ವಿಚ್ಛೇದನ ಪಡೆದರು.…
