ಪುತ್ತೂರಿನ ಆ್ಯಂಬುಲೆನ್ಸ್ ಮಂಗಳೂರಿನಲ್ಲಿ ಪಲ್ಟಿ ! ಹೃದ್ರೋಗಿ ಹಳೆನೇರೆಂಕಿ ನಿವಾಸಿ ಕೃಷಿಕ ದಾಸಪ್ಪ ರೈ ಮೃತ್ಯು
ಪುತ್ತೂರಿನ ಆ್ಯಂಬುಲೆನ್ಸ್ ಮಂಗಳೂರಿನಲ್ಲಿ ಪಲ್ಟಿ ! ಹೃದ್ರೋಗಿ ಮೃತ್ಯು ಪುತ್ತೂರು: ಪುತ್ತೂರಿನ ಆ್ಯಂಬುಲೆನ್ಸ್ ವೊಂದು ಮಂಗಳೂರಿಗೆ ತೆರಳುತ್ತಿದ್ಸ ವೇಳೆ ಮಂಗಳೂರಿಬಲ್ಲಿ ಪಲ್ಟಿಯಾದ ಮತ್ತು ಆ್ಯಂಬುಲೆನ್ಸ್ ನಲ್ಲಿದ್ದ ಹೃದ್ರೋಗಿಯೊಬ್ಬರು ಮೃತ ಪಟ್ಟ ಘಟನೆ ಸೆ.೨೫ ರ ನಸುಕಿನ ಜಾವ ನಡೆದಿದೆ.ರಾಮಕುಂಜ ಹಳೆನೇರೆಂಕಿ ನಿವಾಸಿ…
