ಕರ್ನಲ್ ಸೋಫಿಯಾ ಖುರೇಷಿ “ಕರ್ನಾಟಕದ ಮುದ್ದು ಸೊಸೆ”!ಬೆಳಗಾವಿ ಮೂಲದ ಕರ್ನಲ್ ತಾಜುದ್ದೀನಿ ರವರ ಪತ್ನಿ!!
ಕಳೆದ ಎರಡು ದಿನದಿಂದ ದೇಶದಾದ್ಯಂತ ಸುದ್ದಿಯಾಗುತ್ತಿರುವ ಹಾಗೂ ಭಾರತೀಯರು ಹೆಮ್ಮೆಯಿಂದ & ಗರ್ವದಿಂದ ಹೇಳುತ್ತಿರುವ ಹೆಸರು “ಕರ್ನಲ್ ಸೋಫಿಯಾ ಖುರೇಷಿ”. ಮತ್ತೊಂದು ವಿಶೇಷವೆಂದರೆ ಕರ್ನಲ್ ಸೋಫಿಯಾ ಖುರೇಷಿ ಕರ್ನಾಟಕದ ಮುದ್ದು ಸೊಸೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬೆನ್ನಲ್ಲೇ ದೇಶದಾದ್ಯಂತ ಸುದ್ದಿಯಾದವರಲ್ಲಿ ಕರ್ನಲ್…
