ಕನಕನ ಕಿಂಡಿಗೆ ಸ್ವರ್ಣ ಲೇಪನ ಕೊಡುಗೆ ನೀಡಿದ್ದು ಪ್ರಮೋದ್ ಮಧ್ವರಾಜ್, ಕಾರ್ಯಕ್ರಮಕ್ಕೆ ಅವರಿಗೆ ಇರಲಿಲ್ಲ ಅವಕಾಶ!
ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕೃಷ್ಣನಗರಿ ಉಡುಪಿಗೆ ಆಗಮಿಸಿ ಲಕ್ಷಕಂಠ ಭಗವದ್ಗೀತಾ ಶ್ಲೋಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಕೃಷ್ಣಮಠದಲ್ಲಿ ಕೆಲವೊಂದು ಉದ್ಘಾಟನೆಯನ್ನೂ ಮಾಡಿದರು. ಕೃಷ್ಣಮಠದ ಕನಕನ ಕಿಂಡಿಗೆ ಸ್ವರ್ಣಲೇಪನ ಮಾಡಿದ್ದನ್ನು ಮೋದಿ ಅನಾವರಣ ಮಾಡಿದರು. ಇದರ ಬೆನ್ನಲ್ಲಿಯೇ ಹೊಸ ವಿವಾದ…
