ನಿಮಿಷಾ ಪ್ರಿಯಾ ಉಳಿಸಲು ಕೊನೆಯ ಪ್ರಯತ್ನ; ಸುನ್ನಿ ನಾಯಕರಿಂದ ಮಾತುಕತೆ
ಯೆಮೆನ್ ಪ್ರಜೆಯ ಹತ್ಯೆಗೆ ಸಂಬಂಧಿಸಿದಂತೆ ನಾಳೆ ಯೆಮೆನ್ನಲ್ಲಿ ನಡೆಯಲಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ (Nimisha Priya) ಅವರ ಮರಣದಂಡನೆಯನ್ನು ತಡೆಯಲು ತೀವ್ರ ಪ್ರಯತ್ನಗಳು ನಡೆಯುತ್ತಿವೆ. ಭಾರತದ ಗ್ರ್ಯಾಂಡ್ ಮುಫ್ತಿ ಎಂಬ ಬಿರುದನ್ನು ಹೊಂದಿರುವ ಪ್ರಮುಖ ಸುನ್ನಿ ಮುಸ್ಲಿಂ ನಾಯಕ –…
