ಪುತ್ತೂರು: ಜಿ.ಎಲ್. ಆಚಾರ್ಯ ಜುವೆಲ್ಲರ್ಸ್‌ನಲ್ಲಿ ‘ಗ್ಲೋ ಫೆಸ್ಟ್’ – ವಜ್ರಾಭರಣಗಳಿಗೆ ವಿಶೇಷ ರಿಯಾಯಿತಿ ಕೊನೆಯ ನಾಲ್ಕು ದಿನ ಮಾತ್ರ..!!
ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜುವೆಲ್ಲರ್ಸ್ ಸಂಸ್ಥೆಯು ತನ್ನ ಪುತ್ತೂರು, ಮೂಡಬಿದಿರೆ, ಸುಳ್ಯ, ಹಾಸನ ಹಾಗೂ ಕುಶಾಲನಗರ ಶಾಖೆಗಳಲ್ಲಿ ವಜ್ರಾಭರಣಗಳ ವಾರ್ಷಿಕ ಮಹೋತ್ಸವದ ಅಂಗವಾಗಿ ‘ಗ್ಲೋ ಫೆಸ್ಟ್’ ಅನ್ನು ಡಿಸೆಂಬರ್ 15ರಂದು ಆರಂಭಿಸಿದೆ.ಇನ್ನು ಕೇವಲ ನಾಲ್ಕು ದಿನಗಳಲ್ಲಿ ಮುಕ್ತಾಯಗೊಳ್ಳಲಿರುವ…
