ನ.06: ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಬೊಳುವಾರು ಶಾಖೆಯಲ್ಲಿ ಉಚಿತ ಥೈರಾಡ್,ಹಿಮೋಗ್ಲೋಬಿನ್, ಮಧುಮೇಹ ತಪಾಸಣಾ ಶಿಬಿರ…!!
ಪುತ್ತೂರು: ನಗರದ ಪ್ರತಿಷ್ಠಿತ ಆರೋಗ್ಯ ಸೇವಾ ಸಂಸ್ಥೆಯಾದ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಪುತ್ತೂರು ಬೊಳುವಾರು ಶಾಖೆಯಲ್ಲಿ ನ. 06 ರಂದು ಒಂದು ದಿನ ಉಚಿತ ಥೈರಾಯಿಡ್ (TSH)ಹಿಮೋಗ್ಲೋಬಿನ್ ಮತ್ತು ಮಧುಮೇಹ (ಶುಗರ್) ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದ ಅಂಗವಾಗಿ ಎಲ್ಲಾ…
