ಈ ವರ್ಷ ಭಾರತದಲ್ಲಿ ಯೂಟ್ಯೂಬ್ನಲ್ಲಿ ಅತಿ ಹೆಚ್ಚು ವೀಕ್ಷಿಸಿದ ವಿಡಿಯೋಗಳು ಯಾವುವು?: ಪಟ್ಟಿ ಬಿಡುಗಡೆ
ಈ ವರ್ಷ ಯೂಟ್ಯೂಬ್ನಲ್ಲಿ, ಐಸಿಸಿ ಪುರುಷರ T20 ವಿಶ್ವಕಪ್ 2024, ಐಪಿಎಲ್ 2024, ಮೋಯೆ ಮೋಯೆ, ಲೋಕ ಸಭಾ ಚುನಾವಣೆ 2024 ನಂತಹ ವಿಷಯಗಳನ್ನು ಬಳಕೆದಾರರು ಹೆಚ್ಚು ಹುಡುಕಿದ್ದಾರೆ. ಯೂಟ್ಯೂಬ್ ಚಾನಲ್ಗಳು ಅಥವಾ ರಚನೆಕಾರರ ಕುರಿತು ಮಾತನಾಡುತ್ತಾ, ಈ ವರ್ಷವೂ ಮಿ.ಬೀಟ್ಸ್…
