ಹಸುವಿನೊಂದಿಗೆ ಮನೆಯ ಬೆಡ್ ರೂಮ್‌ಗೆ ನುಗ್ಗಿದ ಗೂಳಿ- ಓಡಿಸಲು ಜನ ಹರಸಾಹಸ! VIDEO
ಹರಿಯಾಣದ ಫರಿದಾಬಾದ್‌ನ ಎನ್‌ಐಟಿ ಪ್ರದೇಶದ ದಬುವಾ ಕಾಲೋನಿಯ ಮನೆಯೊಂದರಲ್ಲಿ ಅಪರೂಪದ ಘಟನೆ ನಡೆದಿದೆ. ಬುಧವಾರದಂದು ಒಂದು ಗೂಳಿ ಮತ್ತು ಹಸು ಆ ಮನೆಯ ಬೆಡ್ ರೂಮ್‌ಗೆ ನುಗ್ಗಿವೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಸಂಭವಿಸಿದಾಗ ಮನೆಯಲ್ಲಿ…
