ಪರಾಗ್ವೆಯಲ್ಲಿ ರಾಜಕೀಯ ಬಿಕ್ಕಟ್ಟು: ಅಧ್ಯಕ್ಷರ ಬಂಧನ, ಡಿಜಿಟಲ್ ಬ್ಯಾಂಕ್ ಪತನದ ಸುದ್ದಿ ವೈರಲ್ ಬ್ಯಾಂಕ್ ದಿವಾಳಿಯಿಂದ ಲಕ್ಷಾಂತರ ಗ್ರಾಹಕರಿಗೆ ಸಂಕಷ್ಟ; ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ ಎಂಬ ವರದಿ..!!
ದಕ್ಷಿಣ ಅಮೆರಿಕದ ಪರಾಗ್ವೇ ದೇಶದಲ್ಲಿ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟು ಉಂಟಾಗಿದೆ ಎಂಬ ವರದಿಗಳು ಹರಿದಾಡುತ್ತಿವೆ. ದೇಶದ ಪ್ರಮುಖ ಡಿಜಿಟಲ್ ಬ್ಯಾಂಕ್ ಉಯೆನೊ (Ueno Bank) ದಿವಾಳಿಯಾಗಿದ್ದು, ಲಕ್ಷಾಂತರ ಗ್ರಾಹಕರು ತಮ್ಮ ಹಣ ಪಡೆಯಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಬೆನ್ನಲ್ಲೇ…
