EVM : ಜಿ.ಪಂ ಹಾಗೂ ತಾ.ಪಂ ಚುನಾವಣೆಗಳಿಗೆ ಇವಿಎಂಗೆ ಕೊಕ್? – ಸಚಿವ ಖಂಡ್ರೆ ಮಹತ್ವದ ಹೇಳಿಕೆ..!!
ಬೆಂಗಳೂರು ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಸೇರಿದಂತೆ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಇವಿಎಂ ಬದಲಿಗೆ ಬ್ಯಾಲಟ್ ಬಾಕ್ಸ್ (ಮತಪೆಟ್ಟಿಗೆ) ಮೂಲಕವೇ ನಡೆಸಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ. ಈ ಸಂಬಂಧ ಹೊಸ ಮತಪೆಟ್ಟಿಗೆಗಳನ್ನು ಖರೀದಿ ಮಾಡಲು ರಾಜ್ಯ…
