ಆಕಾಶದಲ್ಲಿ ದಿಢೀರ್ 300 ಅಡಿ ಕುಸಿತ ಕಂಡ ಏರ್ ಇಂಡಿಯಾ ವಿಮಾನ ಪ್ರಕರಣ: ಪೈಲಟ್ ‘ಗಾಂಜಾ’ ಪರೀಕ್ಷೆ ಪಾಸಿಟಿವ್
ಪು ಕೆಟ್ ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ಆಗಸ್ಟ್ 4 ರಂದು ಗಗನದಲ್ಲೇ ದಿಢೀರನೆ 300 ಅಡಿಗಳಷ್ಟು ಕೆಳಗೆ ಕುಸಿದು 17 ಪ್ರಯಾಣಿಕರು ಹಾಗೂ ಸಿಬ್ಬಂದಿ ಗಾಯಗೊಂಡಿದ್ದ ಭೀಕರ ಘಟನೆಗೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ವಿಮಾನದ ಮುಖ್ಯ…
