ಬೆಳ್ಳಾರೆ : ಅಬ್ಬಾಸ್ ಆರಾಡಿ ಅವರಿಗೆ ಗೌರವ..!!
ಬೆಳ್ಳಾರೆ: ದಾರುಲ್ ಹಿಕ್ಕ ಎಜುಕೇಶನ್ ಸೆಂಟರ್ ಗೆ ಇಂದು ಜಿದ್ದಾ ದಾರುಲ್ ಹಿಕ್ಕ ಸಮಿತಿಯ ಸದಸ್ಯರೂ, ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಅಬ್ಬಾಸ್ ಆರಾಡಿ ಭೇಟಿ ನೀಡಿದರು. ಈ ಸಂದರ್ಭ ಸಂಸ್ಥೆಯ ಪರವಾಗಿ ಅವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ದಾರುಲ್…
