ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಅಪಪ್ರಚಾರ:1,510 ಅಸಹಜ ಸಾವುಗಳೆಂಬುದು ಸುಳ್ಳು: ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ್ ರಾವ್ ಸ್ಪಷ್ಟನೆ..!!
ಸೌಜನ್ಯ ಪ್ರಕರಣದ ಹೆಸರಿನಲ್ಲಿ ಧರ್ಮಸ್ಥಳಕ್ಕೆ ಕಳಂಕ: ಗ್ರಾಮಸ್ಥರ ಆರೋಪ 1,510 ಅಸಹಜ ಸಾವುಗಳೆಂಬುದು ಸುಳ್ಳು, ಆರ್ಟಿಐ ದಾಖಲೆ ಪ್ರಕಾರ 374 ಪ್ರಕರಣಗಳಷ್ಟೇ ದಾಖಲು: ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ್ ರಾವ್ ಸ್ಪಷ್ಟನೆ ಬೆಳ್ತಂಗಡಿ, ನ.15: ಸೌಜನ್ಯ ಪ್ರಕರಣವನ್ನು ಮುಂದಿಟ್ಟುಕೊಂಡು ಧರ್ಮಸ್ಥಳ ಕ್ಷೇತ್ರ ಹಾಗೂ ಗ್ರಾಮದ…
