ಪವರ್ಕಟ್ ಆಗಿದ್ದಕ್ಕೆ ಎಟಿಎಂಗೆ ಬಂದು ಮಲಗಿದ ಜನರು; ವಿಡಿಯೊ ವೈರಲ್
ಉ ತ್ತರ ಪ್ರದೇಶದ ಝಾನ್ಸಿಯಲ್ಲಿ ತೀವ್ರ ಉಷ್ಣದ ನಡುವೆ ವಿದ್ಯುತ್ ಕಡಿತಗಳಿಂದ ಜನರು ಎಟಿಎಂಗಳಲ್ಲಿ ಆಶ್ರಯ ಪಡೆಯುವಂತಹ ದುಸ್ಥಿತಿಯನ್ನು ಕಾಣಬಹುದಾಗಿದೆ. ಇಂಡಿಯನ್ ಟೆಕ್ & ಇನ್ಫ್ರಾ ಎಂಬ ಟ್ವಿಟರ್ ಹ್ಯಾಂಡಲ್ ಮೂಲಕ ಈ ಸಂಗತಿಯು ವೈರಲ್ ಆಗಿದೆ. ಭಾರತದಲ್ಲಿ ಒಟ್ಟಾರೆ ಸಮಸ್ಯೆಯ…
