CRIME : ಜೆಡಿಎಸ್ ಮುಖಂಡನ ಕಿರುಕುಳಕ್ಕೆ ಯುವತಿ ಬಲಿ – ಪಿಎಸ್ಐ ಸಸ್ಪೆಂಡ್.!
ಜೆಡಿಎಸ್ ಮುಖಂಡೆಯ (Jds Leader) ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ (Crime) ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪದ ಮೇಲೆ ಕದ್ರಾ ಠಾಣೆ ಪಿಎಸ್ಐ ಸುನೀಲ್ ಎಂಬುವವರನ್ನು ಅಮಾನತು ( Police suspend) ಮಾಡಲಾಗಿದೆ. ಜೆಡಿಎಸ್ ಮುಖಂಡೆಯ ಪುತ್ರನ…
