ಬೆಳ್ತಂಗಡಿ :ಬಾರ್ನಲ್ಲಿ ಗಲಾಟೆ: ಹಣಕಾಸು ವಿಚಾರವಾಗಿ ಹಲ್ಲೆ, ನಾಲ್ವರ ವಿರುದ್ಧ ಪ್ರಕರಣ ದಾಖಲು
ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದಲ್ಲಿ ಬಾರ್ ಎಂಡ್ ರೆಸ್ಟೋರೆಂಟ್ನಲ್ಲಿ ನಡೆದ ಗಲಾಟೆ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೊಕ್ಕಡ ಗ್ರಾಮದ ಅಕ್ಷಯ್ (31) ಅವರ ದೂರಿನಂತೆ, ಮಾರ್ಚ್ 29, 2026ರಂದು ರಾತ್ರಿ ಅವರು ಕೊಕ್ಕಡದ ಬಾರ್ ಎಂಡ್ ರೆಸ್ಟೋರೆಂಟ್ನಲ್ಲಿ ಮದ್ಯ…
