ಮಾ. 21:ಪುತ್ತೂರಿನಲ್ಲಿ ‘ಯೂರೋಕಿಡ್ಸ್’ ಜಾಗತಿಕ ಮಟ್ಟದ ಪ್ರಿಸ್ಕೂಲ್ ಉದ್ಘಾಟನೆ
ಶಾಸಕ ಅಶೋಕ್ ಕುಮಾರ್ ರೈ ಅವರಿಂದ ಚಾಲನೆ – ಶಿಕ್ಷಣದಲ್ಲಿ ಹೊಸ ಅಧ್ಯಾಯ ಆರಂಭ
ಪುತ್ತೂರು, ಮಾರ್ಚ್ 21: ಆರಂಭಿಕ ಶಿಕ್ಷಣ ಕ್ಷೇತ್ರದಲ್ಲಿ ಭಾರತದ ಪ್ರಮುಖ ಸಂಸ್ಥೆಯಾಗಿರುವ ‘ಯೂರೋಕಿಡ್ಸ್’ (EuroKids) ಪ್ರಿಸ್ಕೂಲ್ ಪುತ್ತೂರಿನ ದರ್ಬೆ (ವಿಶಾಲಾ ಮಾರ್ಟ್ ಎದುರು)ಯಲ್ಲಿ ಶನಿವಾರ ಬೆಳಿಗ್ಗೆ ಉದ್ಘಾಟನೆಯಾಯಿತು.ಕಾರ್ಯಕ್ರಮವನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿದರು. ದೀಪ ಪ್ರಜ್ವಲನೆ…
