Author: Vidyamaana

ನಿನ್ನ ಕಾಲಿಗೆ ಬೀಳ್ತೀನಿ ಹೋಗ್ಬೇಡಮ್ಮ’; ಲವರ್ ಜೊತೆ ಪರಾರಿಯಾಗುತ್ತಿದ್ದ ಮಗಳ ಕಾಲಿಗೆ ಬಿದ್ದು ಅಂಗಲಾಚಿದ ತಂದೆ!!!, Video Viral

ಅವನು ಸರಿಯಿಲ್ಲ.. ನಿನ್ನ ದುಡಿಮೆ ಮೇಲೆ ಬದುಕುತ್ತಾನೆ..ನಿನ್ನ ಸುಖವಾಗಿ ನೋಡಿಕೊಳ್ಳಲ್ಲ.. ಕಾಲಿಗೆ ಬೇಕಾದರೂ ಬೀಳುತ್ತೇನೆ.. ಹೋಗಬೇಡಮ್ಮ.. ಇದು ಲವರ್ ಜೊತೆ ಪರಾರಿಯಾಗುತ್ತಿದ್ದ ಮಗಳಿಗೆ ಅಸಾಹಯಕ ತಂದೆಯೋರ್ವ ಅಂಗಲಾಚುತ್ತಿರುವ ಪರಿ.. ಪ್ರೀತಿ ಎಂಬ ಮಾಯೆಗೆ ಬಿದ್ದ ಯುವಜನರು ತಂದೆತಾಯಂದಿರನ್ನೂ ದಿಕ್ಕರಿಸಿ ಪ್ರೇಮಿಗಳ ಜೊತೆ…

ಸುಲಭವಾಗಿ ಮಾಡಿ ಗೆಣಸಿನ ಚಿಪ್ಸ್

ಗೆಣಸಿನ ಚಿಪ್ಸ್ ಮಾಡುವುದು ತುಂಬಾ ಸುಲಭ. ಇಲ್ಲಿ ಹಂತ ಹಂತವಾಗಿ ಮಾಡುವ ವಿಧಾನವನ್ನು ನೀಡಲಾಗಿದೆ: ಬೇಕಾಗುವ ಪದಾರ್ಥಗಳು: ಗೆಣಸುಎಣ್ಣೆ (ಕರಿಯಲು)ಉಪ್ಪುಖಾರದ ಪುಡಿಚಾಟ್ ಮಸಾಲಾಮಾಡುವ ವಿಧಾನ: ಗೆಣಸನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಿರಿ.ಗೆಣಸನ್ನು ತೆಳುವಾದ ಹೋಳುಗಳಾಗಿ ಕತ್ತರಿಸಿಕೊಳ್ಳಿ. ನಿಮಗೆ ಯಾವ ಆಕಾರ ಬೇಕೋ…

ಪುತ್ತೂರು :ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಾರಂಜಿ ಉದ್ಘಾಟಿಸಿ ಡಾ. ಪ್ರಭಾಕರ ಭಟ್ ಕಲ್ಲಡ್ಕ-ದಿ. ಜಿ.ಎಲ್. ಆಚಾರ್ಯ ಜನ್ಮ ಶತಾಬ್ದ ಸವಿನೆನಪಿಗೆ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಅವರಿಂದ ಕೊಡುಗೆ

ಪುತ್ತೂರು: ಕಾರಂಜಿಯಲ್ಲೂ ಒಂದು ಧ್ಯೇಯದೆ, ಅದರ ನೀರು ಹೇಗೆ ಮೇಲಕ್ಕೆ ಚಿಮ್ಮುತ್ತದೋ ಅದೇ ರೀತಿ ನಮ್ಮ ಜೀವನೋತ್ಸಾಹವು ಮೇಲೆ ಏರುತ್ತಿರಬೇಕು ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್…

ಹಾಡಹಗಲೇ ಡಾಕ್ಟರ್ ಸರ ಕಳ್ಳತನ ; ಸಿಸಿ ಟಿವಿ ದೃಶ್ಯ ವೈರಲ್ | Watch

ಉ ತ್ತರ ಪ್ರದೇಶದ ಮೀರತ್‌ನಲ್ಲಿ ಬೈಕ್‌ನಲ್ಲಿ ಬಂದ ಕಳ್ಳನೊಬ್ಬ ಡಾ. ಆರ್. ಕೆ. ತೋಮರ್ ಅವರ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾನೆ. ಇದರಿಂದ ಡಾಕ್ಟರ್ ರಸ್ತೆಯಲ್ಲಿ ಕುಸಿದು ಬಿದ್ದಿದ್ದಾರೆ. ಈ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಡಾ. ತೋಮರ್ ಅವರು ತಮ್ಮ…

15 ವರ್ಷಗಳಿಂದ ಪೊಲೀಸನಂತೆ ನಟನೆ ; ಪ್ರೇಮಿಗಳಿಗೆ ಬೆದರಿಕೆ ಹಾಕುತ್ತಿದ್ದ ಆಸಿಫ್ ಖಾನ್ ಅಂದರ್ !

ಬೆಂಗಳೂರಿನ ಕೆರೆಗಳು ಮತ್ತು ಉದ್ಯಾನವನಗಳ ಬಳಿ ಕಾರುಗಳಲ್ಲಿ ಏಕಾಂತ ಬಯಸುತ್ತಿದ್ದ ಪ್ರೇಮಿಗಳಿಗೆ 15 ವರ್ಷಗಳಿಂದ ಬೆದರಿಕೆ ಹಾಕುತ್ತಿದ್ದ ನಕಲಿ ಪೊಲೀಸ್ ಅಧಿಕಾರಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. 42 ವರ್ಷದ ಆಸಿಫ್ ಖಾನ್ ಅಲಿಯಾಸ್ ಪಿಸ್ತೋ ಬಂಧಿತ ಆರೋಪಿ. ಗಂಗಾನಗರದ ನಿವಾಸಿಯಾಗಿದ್ದ ಆಸಿಫ್…

ಕೊಹ್ಲಿ, ಸಾಲ್ಟ್‌ ಆರ್ಭಟಕ್ಕೆ ಬೆಚ್ಚಿದ ಕೆಕೆಆರ್- ಮೊದಲ ಪಂದ್ಯ ಗೆದ್ದು ಬೀಗಿದ ಆರ್‌ಸಿಬಿ!

ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಐಪಿಎಲ್ 2025ರ ಉದ್ಘಾಟನೆ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಕೆಕೆಆರ್‌ ವಿರುದ್ಧ 7 ವಿಕೆಟ್‌ಗಳ ಗೆಲುವು ದಾಖಲಿಸಿದೆ ಕೆಕೆಆರ್‌ ನೀಡಿದ್ದ 175 ರನ್‌ಗಳ ಗುರಿಯನ್ನು 16.2 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಸುಲಭವಾಗಿ ಚೇಸ್‌…

ಬೆಳ್ತಂಗಡಿ : ಮೂರು ತಿಂಗಳ ಹೆಣ್ಣು ಶಿಶು ಕಾಡಿನಲ್ಲಿ ಪತ್ತೆ

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಾಲು ಗ್ರಾಮದ ಕೊಡೋಳುಕೆರೆ ಎಂಬಲ್ಲಿ ಮೂರು ತಿಂಗಳ ಹೆಣ್ಣು ಶಿಶು ಕಾಡಿನ ಮಧ್ಯೆ ಶನಿವಾರ ಪತ್ತೆಯಾಗಿದೆ. ದಾರಿಹೋಕರೊಬ್ಬರಿಗೆ ಶಿಶು ಅಳುವ ಶಬ್ದ ಕೇಳಿಸಿತ್ತು. ಅವರು ಸ್ಥಳಕ್ಕೆ ಧಾವಿಸಿ ನೋಡಿದಾಗ ಅಲ್ಲಿ ಶಿಶು ಇರುವುದು ಕಾಣಿಸಿತು. ಅವರು…

SHOCKING: ತಲೆ ಕಟ್‌.. ಕೈಕಾಲು ನಾಲ್ಕು ಪೀಸ್‌..! – ಮರಣೋತ್ತರ ಪರೀಕ್ಷೆಯಲ್ಲಿ ಮೀರತ್‌ ಮರ್ಡರ್ ಭೀಕರತೆ ಬಹಿರಂಗ!

ಮಾಜಿ ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಾಜ್‌ಪೂತ್ ಅವರ ಮರಣೋತ್ತರ ಪರೀಕ್ಷೆಯ ವರದಿಯು ಅವರ ಕೊಲೆಯ ಭೀಕರತೆಯನ್ನು ಬಹಿರಂಗಪಡಿಸಿದೆ. ಆರೋಪದ ಪ್ರಕಾರ, ಆತನ ಪತ್ನಿ ಮುಸ್ಕಾನ್ ರಾಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಈ ಕೃತ್ಯವನ್ನು ಎಸಗಿದ್ದಾರೆ. ದೇಹವನ್ನು ತುಂಡರಿಸಿ…

ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಗುಲಾಬಿ ಬಣ್ಣದ ರಿಬ್ಬನ್ ಬಳಸಿದ್ದಕ್ಕೆ ನೌಕರನ ಮೇಲೆ ಶಾಸಕನಿಂದ ಹಲ್ಲೆ : ವೀಡಿಯೊ ವೈರಲ್

ಅಸ್ಸಾಂ:ಬಿಲಾಸಿಪಾರಾದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ರಸ್ತೆ ನಿರ್ಮಾಣ ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕೆಂಪು ಬಣ್ಣದ ರಿಬ್ಬನ್ ಬದಲಿಗೆ ಗುಲಾಬಿ ಬಣ್ಣದ ರಿಬ್ಬನ್ ಬಳಸಿದ್ದಕ್ಕೆ ಎಐಯುಡಿಎಫ್ ಶಾಸಕ ಸಂಸುಲ್ ಹುದಾ ಬಾಳೆ ಗಿಡದಿಂದ ನೌಕರನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತ ವೀಡಿಯೊ…

ಮಂಡ್ಯದಲ್ಲಿ ಘೋರ ಘಟನೆ : ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ‘ASI’ ಮಗಳು ಆತ್ಮಹತ್ಯೆ.!

ಮಂಡ್ಯದಲ್ಲಿ ಘೋರ ದುರಂತ ಸಂಭವಿಸಿದ್ದು, ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಎಎಸ್‌ಐ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಂದೀಗೌಡ ಬಡಾವಣೆ ಸಮೀಪ ಈ ಒಂದು ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಸುಹಾನಾ (19) ಎಂದು ಗುರುತಿಸಲಾಗಿದೆ. ಇವರು ಮಂಡ್ಯದ ಸಶಸ್ತ್ರ ಮೀಸಲು ಪಡೆಯ…

Join WhatsApp Group
error: Content is protected !!