ಅಮೆರಿಕದ ಬಲಿಷ್ಠ ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್: ವಿಮಾನದಿಂದ ಧುಮುಕಿದ ಪೈಲಟ್ ಗಾಗಿ ಶೋಧ
ಅಮೆರಿಕದ ಯುದ್ಧ ವಿಮಾನದ ಒಬ್ಬ ಪೈಲಟ್ ನೈಋತ್ಯ ಇರಾನ್ನಲ್ಲಿ ವಿಮಾನದಿಂದ ಪ್ಯಾರಶೂಟ್ ಮೂಲಕ ಹೊರಬಿದ್ದಿದ್ದಾನೆ ಎಂದು ಇರಾನ್ ಮಾಧ್ಯಮಗಳನ್ನು ಉಲ್ಲೇಖಿಸಿ ಎಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸ್ಥಳೀಯ ಇರಾನಿಯನ್ ವಾಹಿನಿಯ ಒಬ್ಬ ನಿರೂಪಕ ಪ್ರಕಟಣೆ ಓದಿ, “ಶತ್ರು ಪೈಲಟ್ ಅಥವಾ…
