Category: ದೇಶ-ವಿದೇಶ

ಅಮೆರಿಕ- ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ನ ಪರಮೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಮೃತ್ಯು : ದೃಢಪಡಿಸಿದ ಇರಾನ್

ಇಸ್ರೇಲ್- ಅಮೆರಿಕ ಇರಾನ್‌ ಮೇಲೆ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ ನ ಪರಮೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಮೃತಪಟ್ಟಿದ್ದಾರೆ ಎಂದು ಇರಾನ್ ಸರಕಾರಿ ಮಾಧ್ಯಮ ದೃಢಪಡಿಸಿದೆ ಎಂದು Al Jazeera ವರದಿ ಮಾಡಿದೆ. ದಾಳಿಯಲ್ಲಿ ಆಯತುಲ್ಲಾ ಅಲಿ ಖಾಮಿನೈ ಪುತ್ರಿ,…

ಇಸ್ರೇಲ್-ಇರಾನ್ ಯುದ್ಧದ ಬಗ್ಗೆ ಭಾರತದ ಫಸ್ಟ್ ರಿಯಾಕ್ಷನ್! ಕೇಂದ್ರ ಸರ್ಕಾರ ಹೇಳಿದ್ದೇನು ಗೊತ್ತಾ?

ಇರಾನ್ (Iran) ಮತ್ತು ಇಸ್ರೇಲ್ (Israel)-ಅಮೆರಿಕ (America) ನಡುವೆ ಯುದ್ಧದ ಜ್ವಾಲೆ ಹೊತ್ತಿಕೊಂಡಿರುವ ಬೆನ್ನಲ್ಲೇ, ಇಡೀ ಜಗತ್ತಿನ ಚಿತ್ತ ಭಾರತದ ನಿಲುವಿನತ್ತ ನೆಟ್ಟಿದೆ. ಗಲ್ಫ್ ರಾಷ್ಟ್ರಗಳಲ್ಲಿ ಉಂಟಾಗಿರುವ ಈ ಭೀಕರ ಉದ್ವಿಗ್ನತೆಯ ಕುರಿತು ಭಾರತ ಸರ್ಕಾರ (Government of India) ತನ್ನ…

ಮಧ್ಯಪ್ರಾಚ್ಯ ಉದ್ವಿಗ್ನತೆ: ಏರ್ ಇಂಡಿಯಾ ವಿಮಾನ ಸಂಚಾರ ಸ್ಥಗಿತ

ನವದೆಹಲಿ: ಇರಾನ್ ಹಾಗೂ ಇಸ್ರೇಲ್–ಅಮೇರಿಕಾ ನಡುವೆ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡಿರುವುದರಿಂದ, ಏರ್ ಇಂಡಿಯಾ ಸಂಸ್ಥೆ ಮಧ್ಯಪ್ರಾಚ್ಯದ ಕೆಲವು ಪ್ರಮುಖ ಗಮ್ಯಸ್ಥಾನಗಳಿಗೆ ತನ್ನ ಎಲ್ಲಾ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪ್ರಕಟಣೆ…

9 ಕೋಟಿ ಸಾಲದ ಸುಳಿಗೆ ಸಿಲುಕಿ ಜೈಲು ಪಾಲಾಗಿದ್ದ ರಾಜ್‌ಪಾಲ್ ಯಾದವ್ ಬಿಡುಗಡೆ: ಸಲ್ಮಾನ್ ಖಾನ್‌ಗೆ ನಟ ಹೇಳಿದ್ದೇನು?

ಬಾ ಲಿವುಡ್‌ನ ಖ್ಯಾತ ಹಾಸ್ಯ ನಟ ರಾಜ್‌ಪಾಲ್ ಯಾದವ್ ಅವರ ಜೀವನದ ಸುದೀರ್ಘ ಮತ್ತು ಕಠಿಣ ಅಧ್ಯಾಯವೊಂದು ಸದ್ಯಕ್ಕೆ ಅಂತ್ಯಗೊಂಡಿದೆ. ಸುಮಾರು 9 ಕೋಟಿ ರೂಪಾಯಿಗಳ ಸಾಲದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿದ್ದ ನಟ ಈಗ ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಹೊರಬಂದ…

ಮಿಲನ್ ಚಳಿಗಾಲದ ಒಲಿಂಪಿಕ್ಸ್ ನಲ್ಲಿ  ಕಾಂಡೋಮ್ ಕೊರತೆ:ಮೂರೇ ದಿನಗಳಲ್ಲಿ 10 ಸಾವಿರ ಕಾಂಡೋಮ್ ಖಾಲಿ!

ಮಿಲನ್: ಇಟಲಿಯ ಮಿಲನ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟದ ಕ್ರೀಡಾಗ್ರಾಮದಲ್ಲಿ ಕ್ರೀಡಾಪಟುಗಳಿಗೆ ಉಚಿತವಾಗಿ ವಿತರಿಸಲು ಸಂಗ್ರಹಿಸಿದ್ದ 10 ಸಾವಿರ ಕಾಂಡೋಮ್‌ಗಳು ಮೂರೇ ದಿನಗಳಲ್ಲಿ ಖಾಲಿಯಾಗಿರುವುದಾಗಿ ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.ಒಟ್ಟು 17 ದಿನಗಳ ಕ್ರೀಡಾಕೂಟದ ಅವಧಿಗೆ ಈ ಪ್ರಮಾಣ ಸಾಕಾಗಲಿದೆ ಎಂಬ…

ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿಯಾಗಿ ಸುನೇತ್ರಾ ಪವಾರ್ ಪ್ರಮಾಣವಚನ, ಯಾವೆಲ್ಲ ಖಾತೆ ಹಂಚಿಕೆ

ಇತ್ತೀಚೆಗೆ ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ಅಧ್ಯಕ್ಷ ಹಾಗೂ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ (Sunetra Pawar) ಅವರು ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸಿದರು. ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ…

ಇಂದು ಕೇಂದ್ರ ಬಜೆಟ್: ನಿರ್ಮಲಾ ಸೀತಾರಾಮನ್ ದಾಖಲೆಯ 9ನೇ ಬಜೆಟ್ ಮಂಡನೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಬಜೆಟ್ 2026-27 ಅನ್ನು ಮಂಡಿಸಲಿದ್ದಾರೆ. ಈ ಬಜೆಟ್ ಹಲವು ಕಾರಣಗಳಿಂದಾಗಿ ವಿಶೇಷ ಮಹತ್ವ ಪಡೆದುಕೊಂಡಿದ್ದು, ಇದು ಇತಿಹಾಸದಲ್ಲೇ ಭಾನುವಾರ ಮಂಡಿಸಲಾಗುತ್ತಿರುವ ಎರಡನೇ ಕೇಂದ್ರ ಬಜೆಟ್ ಎಂಬ ದಾಖಲೆ…

ಇಸ್ರೇಲ್‌ ಮೇಲೆ 8 ಕ್ಷಿಪಣಿ ಗುರಿಯಾಗಿಸಿದ ಇರಾನ್: ಭಾರತೀಯ ನಾಗರಿಕರಿಗೆ ಇಸ್ರೇಲ್‌ಗೆ ಪ್ರಯಾಣಿಸಬೇಡಿ ಎಂದ ರಾಯಭಾರ ಕಚೇರಿ

ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ನಿಗೂಢ ತಿರುವು ಪಡೆದುಕೊಂಡಿದೆ. ಒಂದೆಡೆ, ಗಲ್ಫ್ ರಾಷ್ಟ್ರಗಳು ಇರಾನ್ ಮೇಲೆ ದಾಳಿ ಮಾಡಲು ಅಮೆರಿಕದ ವಾಯುಪ್ರದೇಶವನ್ನು ನೀಡಲು ನಿರಾಕರಿಸಿವೆ. ಮತ್ತೊಂದೆಡೆ, ಟ್ರಂಪ್ ಅವರ ರಾಗ ಬದಲಾಗಿದೆ. ಇದರ ಬೆನ್ನಲ್ಲೇ, ಇರಾನ್ ಎಂಟು ಇಸ್ರೇಲಿ…

ಇಂಡಿಗೋ ಮಾಲೀಕ ಯಾರು? ಅವರ ಬಳಿ ಎಷ್ಟಿದೆ ಆಸ್ತಿ?

ಇಂಡಿಗೋ (IndiGo) ವಿಮಾನ ರದ್ದತಿ ಮತ್ತು ವಿಮಾನಯಾನ ಬಿಕ್ಕಟ್ಟು ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ತಾಂತ್ರಿಕ ದೋಷಗಳು ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯದ (DGCA) ಹೊಸ ಮಾನದಂಡಗಳಿಂದ ಈ ಸ್ಥಿತಿ ಉದ್ಭವಿಸಿದೆ ಎನ್ನಲಾಗುತ್ತಿದೆ. ವಿಮಾನಗಳ ರದ್ದತಿಗೆ ಕಾರಣವಾಗುವ ಸಮಸ್ಯೆಗಳನ್ನು ಸೋಮವಾರದೊಳಗೆ ಪರಿಹರಿಸಲಾಗುವುದು ಎಂದು…

Tata Sierra ದ ವೇರಿಯಂಟ್‌ವಾರು ಬೆಲೆ ಪ್ರಕಟ! ಇಲ್ಲಿದೆ ಸಂಪೂರ್ಣ ಲಿಸ್ಟ್‌

ಟಾ ಟಾ ಮೋಟಾರ್ಸ್ (Tata Motors) ಹೊಸ ಸಿಯೆರಾದ ಬಹು ನಿರೀಕ್ಷಿತ ವೇರಿಯಂಟ್‌ ವಾರು ಬೆಲೆಗಳನ್ನು ಅಂತಿಮವಾಗಿ ಪ್ರಕಟಿಸಿದೆ. ಬೆಲೆಗಳು ರೂ. 11.49 ಲಕ್ಷ (ಎಕ್ಸ್-ಶೋರೂಂ) ದಿಂದ ಪ್ರಾರಂಭವಾಗುತ್ತವೆ. ಈ ಮಾದರಿಯನ್ನು ಮೂರು ಪವರ್‌ಟ್ರೇನ್ ಆಯ್ಕೆಗಳಲ್ಲಿ ಐದು ವೇರಿಯಂಟ್‌ನಲ್ಲಿ ನೀಡಲಾಗುತ್ತದೆ. ಅಕಂಪ್ಲಿಶ್ಡ್…

Join WhatsApp Group
error: Content is protected !!