ಎಲೋನ್ ಮಸ್ಕ್ರ ಸ್ಟಾರ್ಶಿಪ್ ಬಾಹ್ಯಾಕಾಶದಲ್ಲಿ ಸ್ಫೋಟ- ಬೆಂಕಿಯ ಉಂಡೆಗಳಾಗಿ ಭೂಮಿಗೆ ಅಪ್ಪಳಿಸಿದ ಅವಶೇಷಗಳು!- VIDEO
ಎಲೋನ್ ಮಸ್ಕ್ ಅವರ ಸ್ಪೇಸ್ಎಕ್ಸ್ ಗುರುವಾರ ಸ್ಟಾರ್ಶಿಪ್ನ ರಾಕೆಟ್ ಅನ್ನು ಉಡಾವಣೆಗೊಳಿಸಿದ್ದು, ಆದರೆ ಇದಾದ ಕೆಲವೇ ನಿಮಿಷಗಳಲ್ಲಿ ರಾಕೆಟ್ ಬಾಹ್ಯಾಕಾಶದಲ್ಲಿ ಸ್ಫೋಟಗೊಂಡಿದೆ. ರಾಕೆಟ್ನ ಅವಶೇಷಗಳು ಬೆಂಕಿಯ ಉಂಡೆಗಳಾಗಿ ಭೂಮಿಯ ಕಡೆಗೆ ವೇಗವಾಗಿ ಬರುತ್ತಿರುವಂತಹ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಲ್ಲಿ ಕಾಣಿಸಿಕೊಂಡಿದೆ ವರದಿಗಳ…
