ಬೈಕ್‌ನಲ್ಲಿ ಕೋಳಿ, ಕುರಿಯಲ್ಲ, ಬೃಹತ್ ಒಂಟೆಯನ್ನೇ ಸಾಗಾಟ ಮಾಡಿದ ಯುವಕರು!!!
ಸಾ ಮಾನ್ಯವಾಗಿ ನಾವು ಬೈಕ್‌ಗಳನ್ನು ನಾವು ಓಡಾಡುವುದಕ್ಕೆ ಬಳಸುತ್ತೇವೆ. ಹೆಚ್ಚೆಂದರೆ ಬೈಕಿನಲ್ಲಿ ಹೋಗುವಾಗ ನಮ್ಮ ಜೊತೆಗೆ ಕೋಳಿ, ಕುರಿ, ಮೇಕೆಗಳನ್ನು ಹಿಡಿದುಕೊಂಡು ಹೋಗುತ್ತೇವೆ. ಇನ್ನೂ ಕೆಲವೊಬ್ಬರು ಧೈರ್ಯ ಮಾಡಿ ಸಣ್ಣ ಕರುಗಳನ್ನು ಕೂಡ ಬೈಕಿನಲ್ಲಿ ತೆಗೆದುಕೊಂಡು ಹೋಗುತ್ತಾರೆ. ಆದರೆ, ಇಲ್ಲಿ ಇಬ್ಬರು…