Category: ಟ್ರೆಂಡಿಂಗ್ ನ್ಯೂಸ್

ಕಾಮುಕನನ್ನು ಎನ್ ಕೌಂಟರ್ ನಲ್ಲಿ ಬಲಿ ಪಡೆದ ಪಿಎಸ್ ಐ ಯಾರು ಗೊತ್ತಾ?

ಬಾಲಕಿ ಮೇಲೆ ಪೈಶಾಚಿಕ ಕೃತ್ಯ ಎಸಗಿದ ಹಂತಕನ ಎನ್‌ಕೌಂಟರ್ ಮಾಡಿರುವ ಪ್ರಕರಣಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ನಿನ್ನೆ ನಡೆದ ಹುಬ್ಬಳ್ಳಿಯ ಘಟನೆ ಕೇಳಿ ಇಡೀ ರಾಜ್ಯ ಆಕ್ರೋಶ ವ್ಯಕ್ತಪಡಿಸಿತ್ತು. ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ ಕಾಮುಕನ…

ಪರೀಕ್ಷೆ ಆರಂಭಕ್ಕೂ ಮುನ್ನ ಅಭ್ಯರ್ಥಿಯ ‘ಹಾಲ್ ಟಿಕೆಟ್’ ಕದ್ದೊಯ್ದ ಹದ್ದು : ಅಚ್ಚರಿ ವಿಡಿಯೋ ವೈರಲ್ |WATCH VIDEO

ಕೇರಳ ಲೋಕಸೇವಾ ಆಯೋಗದ (ಪಿಎಸ್ಸಿ) ಕಾಸರಗೋಡಿನ ಅಭ್ಯರ್ಥಿಯೊಬ್ಬರಿಗೆ ಪರೀಕ್ಷೆ ಆರಂಭವಾಗುವ ಕೆಲವೇ ನಿಮಿಷಗಳ ಮೊದಲು ಹದ್ದು ನುಗ್ಗಿ ಹಾಲ್ ಟಿಕೆಟ್ ಕಸಿದುಕೊಂಡ ಘಟನೆ ನಡೆದಿದೆ. ಕಾಸರಗೋಡಿನ ಸರ್ಕಾರಿ ಯುಪಿ ಶಾಲೆಯಲ್ಲಿ ಗುರುವಾರ (ಏಪ್ರಿಲ್ 10) ಬೆಳಿಗ್ಗೆ ಘಟನೆ ನಡೆದಿದ್ದು, 300 ಕ್ಕೂ…

ಕಿಂಗ್ ಕೊಹ್ಲಿಯ ಕೋಟಿ ಕೋಟಿ ಸಾಮ್ರಾಜ್ಯ: ಅರಮನೆಯಂತಹ ಮನೆಗಳು, ದುಬಾರಿ ವಾಚ್‌ಗಳು !

ಕ್ರಿಕೆಟ್ ಜಗತ್ತಿನಲ್ಲಿ ತಮ್ಮ ಬ್ಯಾಟಿಂಗ್‌ನಿಂದ ರನ್ ಹೊಳೆಯನ್ನೇ ಹರಿಸಿರುವ ವಿರಾಟ್ ಕೊಹ್ಲಿ, ಐಷಾರಾಮಿ ಜೀವನಶೈಲಿಯಲ್ಲೂ ಹಿಂದೆ ಬಿದ್ದಿಲ್ಲ. ಬರೋಬ್ಬರಿ 1000 ಕೋಟಿ ರೂಪಾಯಿಗಳಿಗೂ ಅಧಿಕ ಆಸ್ತಿಯ ಒಡೆಯರಾದ ವಿರಾಟ್, ಗುರುಗ್ರಾಮದಲ್ಲಿ 80 ಕೋಟಿ ರೂಪಾಯಿ ಮೌಲ್ಯದ ಭವ್ಯ ಬಂಗಲೆ, ಮುಂಬೈನಲ್ಲಿ 34…

ಟೋಲ್‌ನಲ್ಲಿ ನಿಮಗೂ ಸಿಗಬಹುದು ಉಚಿತ ಪಾಸ್ ; ನಿಮಗೆ ತಿಳಿದಿರಲಿ ಈ ನಿಯಮ !

ಭಾ ರತದಾದ್ಯಂತ ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳು ಸಾಮಾನ್ಯ. ವಾಹನ ಸವಾರರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಪ್ರಯಾಣಿಸುವಾಗ ಟೋಲ್ ತೆರಿಗೆ ಪಾವತಿಸುವುದು ಕಡ್ಡಾಯ. ಆದರೆ, ಕೆಲವೊಂದು ಸಂದರ್ಭಗಳಲ್ಲಿ ಸಾಮಾನ್ಯ ಜನರಿಗೂ ಟೋಲ್‌ನಿಂದ ವಿನಾಯಿತಿ ಸಿಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ ? ಭಾರತೀಯ…

ಇಂದಿನ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ; ಸೆನ್ಸೆಕ್ಸ್‌ 4000 ಅಂಕ ಕುಸಿತ, ಹೂಡಿಕೆದಾರರು ಶಾಕ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕವು ಇಡೀ ಷೇರು ಮಾರುಕಟ್ಟೆಯನ್ನು ಅಲ್ಲಾಡಿಸಿದೆ. ಸೋಮವಾರ ಏಪ್ರಿಲ್ 7 ರಂದು, ಸೆನ್ಸೆಕ್ಸ್ 4000 ಪಾಯಿಂಟ್‌ಗಳಷ್ಟು ಕುಸಿದು ಸುಮಾರು 72,300 ಕ್ಕೆ ತಲುಪಿತು, ನಿಫ್ಟಿ 900 ಪಾಯಿಂಟ್‌ಗಳಷ್ಟು ಕುಸಿಯಿತು. ಇದು 22,000 ಕ್ಕಿಂತ ಕೆಳಗೆ…

ಝೊಮ್ಯಾಟೊ ಸಿಒಒ ರಿನ್ಶುಲ್ ಚಂದ್ರ ರಾಜೀನಾಮೆ

ಝೊಮ್ಯಾಟೊದ ಆಹಾರ ವಿತರಣಾ ವ್ಯವಹಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿನ್ಶುಲ್ ಚಂದ್ರ ಅವರು ಏಪ್ರಿಲ್ 5 ರಿಂದ ಜಾರಿಗೆ ಬರುವಂತೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ ಎಂದು ಕಂಪನಿಯು ಸಲ್ಲಿಸಿದ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ. ಹೊಸ ಅವಕಾಶಗಳಿಗಾಗಿ ಮತ್ತು ಉತ್ಸಾಹಗಳನ್ನು ಮುಂದುವರಿಸಲು” ರಿನ್ಶುಲ್ ಚಂದ್ರ…

ಹೊರಟಿದ್ದ ರೈಲಿಗೆ ಸಾಕು ನಾಯಿ ಹತ್ತಿಸಲು ಹೋದ ಮಾಲೀಕ, ಹತ್ತಲಾಗದೆ ಕೆಳಗೆ ಬಿದ್ದ ನಾಯಿ

ಏನೇ ಅನಿವಾರ್ಯತೆ ಇದ್ದರೂ ರೈಲು(Train) ಹೊರಟ ಮೇಲೆ ಅಥವಾ ರೈಲು ನಿಲ್ದಾಣದಲ್ಲಿ ನಿಲ್ಲುವ ಮೊದಲು ಇಳಿಯುವ ಅಥವಾ ಹತ್ತುವ ಸಾಹಸ ಮಾಡಬಾರದು. ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಯನ್ನು ಕರೆದುಕೊಂಡು ರೈಲ್ವೆ ನಿಲ್ದಾಣಕ್ಕೆ ಬಂದಿದ್ದ, ರೈಲು ಆಗಲೇ ಹೊರಟಿತ್ತು. ರೈಲಿಗೆ ನಾಯಿಯನ್ನು ಮೊದಲು…

ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ ಸಾಧ್ಯತೆ

ರಾಜ್ಯದ ವಿವಿಧೆಡೆ ಮಂಗಳವಾರ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ , ಮೈಸೂರು, ಚಾಮರಾಜನಗರ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಗಂಟೆಗೆ 30…

ಬೆಳ್ತಂಗಡಿ : ಮೂರುಗೋಳಿಯ ಪ್ರವೀಣ್.ಎಂ‌‌ ಮುಖ್ಯಮಂತ್ರಿ ಪದಕಕ್ಕೆ ಅಯ್ಕೆ

ಗಂಭೀರ ಅಪರಾಧ ಪತ್ತೆ ಪ್ರಕರಣಗಳಲ್ಲಿ ಸೂಪರ್ ಕಾಪ್

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಂಭೀರ ಪ್ರಕರಣ ನಡೆದರೂ ವಿಶೇಷ ಪೊಲೀಸ್ ತಂಡದ ಜೊತೆಗೆ ಇದ್ದು ಹಿರಿಯ ಅಧಿಕಾರಿಗಳು ಹೇಳಿದಂತೆ ಕರ್ತವ್ಯ ನಿರ್ವಹಿಸಿ ಭೇದಿಸುವ ಪೊಲೀಸ್ ಹೆಡ್ ಕಾನ್ಟೇಬಲ್ ಮೂರುಗೋಳಿಯ ಪ್ರವೀಣ್.ಎಂ ಇವರಿಗೆ ಈ ಭಾರಿ ಮುಖ್ಯಮಂತ್ರಿ ಪದಕಕ್ಕೆ ಅಯ್ಕೆ…

Join WhatsApp Group
error: Content is protected !!