Category: ಟ್ರೆಂಡಿಂಗ್ ನ್ಯೂಸ್

ಮಾಜಿ ಪತಿ ಸಂಜಯ್‌ ಕಪೂರ್‌ ಅಂತ್ಯಸಂಸ್ಕಾರದ ಬೆನ್ನಲ್ಲೇ ಕರಿಷ್ಮಾ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದೇನು?!

ಬಾ ಲಿವುಡ್‌ನ ಖ್ಯಾತ ನಟಿ ಕರಿಷ್ಮಾ ಕಪೂರ್‌ (karisma kapoor) ಅವರ ಪತಿ ಸಂಜಯ್‌ ಕಪೂರ್‌ ಜೂನ್‌ 12ರಂದು ಹೃದಯಾಘಾತದಿಂದ ನಿಧನರಾದರು. ಕರಿಷ್ಮಾ ಕಪೂರ್‌ ಮತ್ತು ಸಂಜಯ್‌ ಕಪೂರ್‌ 2003ರಲ್ಲಿ ವಿವಾಹ ಆಗಿದ್ದರು. ಇಬ್ಬರು ಮಕ್ಕಳು ಇದ್ದಾರೆ. 2016ರಲ್ಲಿ ವಿಚ್ಛೇದನ ಪಡೆದರು.…

ALERT : ಪುರುಷರೇ ‘ಮ್ಯಾನ್ ಫೋರ್ಸ್’ ಬಳಸುವ ಮುನ್ನ ಮಿಸ್ ಮಾಡದೇ ಇದನ್ನೊಮ್ಮೆ ಓದಿ

ಇಂದಿನ ಕಾಲದಲ್ಲಿ ದೀರ್ಘಕಾಲದವರೆಗೆ ಲೈಂಗಿಕ ಚಟುವಟಿಕೆಯನ್ನು ಆನಂದಿಸಲು ಮ್ಯಾನ್ಫೋರ್ಸ್ ಔಷಧಿಯನ್ನು ಬಳಸುವ ಅನೇಕ ಪುರುಷರು ಇದ್ದಾರೆ. ಇದನ್ನು ವೈದ್ಯರ ಸಲಹೆಯ ಮೇರೆಗೆ ಬಳಸಬೇಕು. ಮೂಲ ಉದ್ದೇಶ: ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ (ಇಡಿ) ಚಿಕಿತ್ಸೆ ನೀಡುವುದು ಮಾನವಶಕ್ತಿಯ ಮುಖ್ಯ ಉದ್ದೇಶವಾಗಿದೆ. ಈ ಔಷಧಿಯು…

ಫ್ರೆಂಡ್ ಮಗಳ ಬರ್ತ್ಡೇ ಪಾರ್ಟಿಯಲ್ಲಿ ಧೋನಿ ಭಾಗಿ, ಮಾಹಿ ಸರಳತೆಗೆ ಫ್ಯಾನ್ಸ್ ಫಿದಾ – VIDEO

ಸಾ ರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳಲು ಇಚ್ಚಿಸದ ಎಂಎಸ್ ಧೋನಿ ಇತ್ತೀಚೆಗೆ ತಮ್ಮ ಹಳೆಯ ಸ್ನೇಹಿತನ ಮಗಳ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.ಈ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಎಂ.ಎಸ್ ಧೋನಿ ಅವರ ಸರಳತೆಗೆ ನೆಟ್ಟಿಗರು ಮನಸೋತಿದ್ದಾರೆ. ಹೀಗೆ ಎಂ.ಎಸ್ ಧೋನಿ ತಮ್ಮ…

VIRAL: ಹೋಟೆಲ್‌ ರೂಂನಲ್ಲಿ ಕಿಟಕಿ ಪರದೆ ಹಾಕದೇ ಮೈಮರೆತ ಜೋಡಿ- ಫ್ರೀ ಶೋ ನೋಡ್ತಾ ನಿಂತ ಜನರಿಂದ ಟ್ರಾಫಿಕ್‌ ಜಾಮ್!‌

ಹೋಟೆಲ್‌ ರೂಂ ಒಂದರಲ್ಲಿ ಜೋಡಿಯೊಂದು ಕಿಟಕಿಯ ಪರದೆ ಹಾಕದೇ ಮೈಮರೆತು ಖಾಸಗಿ ಕ್ಷಣಗಳನ್ನು ಅನುಭವಿಸಿ ಪೇಚಿಗೆ ಸಿಲುಕಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ದಂಪತಿಯ ಫ್ರೀ ಶೋ ನೋಡುತ್ತಾ ನಿಂತ ಜನರಿಂದ ಸ್ಥಳದಲ್ಲಿ ಟ್ರಾಫಿಕ್‌ ಜಾಮ್‌ ಕೂಡಾ ಆಗಿದೆ. ಇದರ ವಿಡಿಯೋವನ್ನು…

BREAKING: ಹೊಸ ಗಾಡಿ ಜೊತೆ ಕೊಡ್ಬೇಕು 2 ಹೆಲ್ಮೆಟ್‌, 2026 ರಿಂದ ಹೊಸ ರೂಲ್ಸ್ : ಸಾರಿಗೆ ಸಚಿವಾಲಯ ಅನುಮೋದನೆ

ರಸ್ತೆ ಸುರಕ್ಷತೆಯನ್ನು ಸುಧಾರಿಸುವ ಮಹತ್ವದ ಹೆಜ್ಜೆಯಾಗಿ, ಮುಂದಿನ ವರ್ಷದ ಜನವರಿಯಿಂದ ಎಂಜಿನ್ ಗಾತ್ರವನ್ನು ಲೆಕ್ಕಿಸದೆ, ಸ್ಕೂಟರ್‌ಗಳು, ಮೋಟಾರ್‌ಸೈಕಲ್‌ಗಳು ಮತ್ತು ಬೈಕ್‌ಗಳು ಸೇರಿದಂತೆ ಹೊಸದಾಗಿ ತಯಾರಿಸಲಾಗುವ ಎಲ್ಲಾ ದ್ವಿಚಕ್ರ ವಾಹನಗಳಿಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS) ಅನ್ನು ಕಡ್ಡಾಯಗೊಳಿಸಲು ರಸ್ತೆ ಸಾರಿಗೆ ಮತ್ತು…

ಉಚಿತವಾಗಿ ಚಿನ್ನದ ಮಂಗಳಸೂತ್ರ ನೀಡಿದ ಹೃದಯವಂತ ವ್ಯಾಪಾರಿ ; ಕಣ್ಣೀರಾದ ಮುಗ್ದ ವೃದ್ಧ ದಂಪತಿ | Viral Video

ಸಂಬಂಧಗಳು ಸ್ವಾರ್ಥದಿಂದ ಆವೃತವಾಗಿವೆ ಎಂದು ಅನ್ನಿಸುವ ಇಂದಿನ ದಿನಗಳಲ್ಲಿ, ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ತೋರಿಸುವಂತಹ ಅದ್ಭುತ ಘಟನೆಯೊಂದು ಮಹಾರಾಷ್ಟ್ರದ ಪಂಢರಪುರದಲ್ಲಿ ನಡೆದಿದೆ. ಒಬ್ಬ ಆಭರಣ ವ್ಯಾಪಾರಿಯ ಉದಾರತೆಯು ಎಲ್ಲರ ಮನ ಗೆದ್ದಿದ್ದು, ಮುಗ್ಧ ವೃದ್ಧ ದಂಪತಿ ಮತ್ತು ಆಭರಣ ಅಂಗಡಿಯ…

ಕಾರು ಖರೀದಿಸಲು ಹೆಲಿಕಾಪ್ಟರ್‌ನಲ್ಲಿ ಬಂದ ಕೇರಳ ಮೂಲದ ಉದ್ಯಮಿ ಮೂಸಾ ಹಾಜಿ-ವಿಡಿಯೋ ವೈರಲ್..!!!

ಕೇರಳದ ಉದ್ಯಮಿಯೊಬ್ಬರು ಹೊಸ ಐಷಾರಾಮಿ ಕಾರನ್ನು ಖರೀದಿಸಲು ಹೆಲಿಕಾಪ್ಟರ್‌ನಲ್ಲಿ ಬಂದಿದ್ದಾರೆ. ಉದ್ಯಮಿಯ ವೀಡಿಯೊ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಕೇರಳದ ಉದ್ಯಮಿಯ ಹೆಸರು ಪೋಲೆಂಡ್ ಮೂಸಾ, ಇವರನ್ನು ಮೂಸಾ ಹಾಜಿ ಎಂದೂ ಕರೆಯುತ್ತಾರೆ.ಮೂಸಾ ಕೇರಳದ ನಿವಾಸಿ ಮತ್ತು ಫ್ರಾಗ್ರೆನ್ಸ್ ವರ್ಲ್ಡ್…

ಮನರಂಜನೆಗೆ ಇಸ್ಪೀಟು ಆಡುವುದು ತಪ್ಪಲ್ಲ: ಸುಪ್ರೀಂ ಕೋರ್ಟ್ ಅಭಿಪ್ರಾಯ

ಬೆಟ್ಟಿಂಗ್ ಹಾಗೂ ಜೂಜಿನ ಉದ್ದೇಶ ಇಲ್ಲದೆ, ಮನರಂಜನೆ ಮತ್ತು ವಿನೋದಕ್ಕಾಗಿ ಇಸ್ಪೀಟು ಆಡುವುದು ನೈತಿಕ ಅಧಃಪತನ ಅಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. ಕರ್ನಾಟಕದ ‘ಸರ್ಕಾರಿ ಪಾಸಲನ್ ಕಾರ್ಖಾನೆ ನೌಕರರ ಗೃಹನಿರ್ಮಾಣ ಸಹಕಾರ ಸಂಘ’ದ ಆಡಳಿತ ಮಂಡಳಿಗೆ ಚುನಾಯಿತರಾಗಿದ್ದ ಹನುಮಂತರಾಯಪ್ಪ ವೈ.ಸಿ.ಎನ್ನುವವರ…

ತಿಂಗಳಿಗೆ 1.25 ಲಕ್ಷ ದುಡಿಯುತ್ತಿದ್ದ ಮ್ಯಾನೇಜರ್‌ ಈಗ ಜೊಮ್ಯಾಟೊ ಡೆಲಿವರಿ ಬಾಯ್;‌ ಕಾರಣ ಕೇಳಿ ಭಾವುಕನಾದ ಗ್ರಾಹಕ

ಜೊಮ್ಯಾಟೋ ಡೆಲಿವರಿ ರೈಡರ್‌ನೊಬ್ಬನ ಸ್ಫೂರ್ತಿದಾಯಕ ಕಥೆಯಯನ್ನು ಗ್ರಾಹಕರೊಬ್ಬರು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ರೈಡರ್ ಒಮ್ಮೆ ಶಾಪೂರ್ಜಿ ಪಲ್ಲೊಂಜಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 1.25 ರೂ ಲಕ್ಷ ಗಳಿಸುತ್ತಿದ್ದರು. ಸಬ್‌ವೇನಿಂದ ಆರ್ಡರ್‌ ಮಾಡಿದ ವಸ್ತುಗಳನ್ನು ತಂದ ಬಳಿಕ ಅದರಲ್ಲಿ…

ಬೆಳಗ್ಗೆ ತಾಳಿ ಕಟ್ಟುವ ವೇಳೆ ಮದುವೆ ಬೇಡ ಎಂದ ವಧು!..ಮದುವೆ ಕ್ಯಾನ್ಸಲ್‌: ಸಂಜೆ ಪ್ರಿಯಕರನ ಕೈಹಿಡಿದ ಯುವತಿ!!!

ಹಾ ಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ ನಡೆಯಬೇಕಿದ್ದ ಮದುವೆಯೊಂದು ಕೊನೆ ಕ್ಷಣದಲ್ಲಿ ರದ್ದಾದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ, ಸಂಜೆಯ ವೇಳೆಗೆ ಆ ದಿನವೇ ಗಣೇಶನ ದೇವಸ್ಥಾನದಲ್ಲಿ ಪಲ್ಲವಿ ಎಂಬ ಯುವತಿ ತನ್ನ ಪ್ರಿಯಕರ ರಘುವಿನ ಜೊತೆ…

Join WhatsApp Group
error: Content is protected !!