ಫೆ.21-23:ಪುತ್ತೂರಿನಲ್ಲಿ ‘ಬಿಲ್ಸ್‌ಟೆಕ್–2026’ ವಸ್ತು ಪ್ರದರ್ಶನ: ಕನಸಿನ ಮನೆ ನಿರ್ಮಾಣಕ್ಕೆ ತಾಂತ್ರಿಕ ಮಾರ್ಗದರ್ಶನ..!!
ಪುತ್ತೂರು: ಕನಸಿನ ಮನೆ ನಿರ್ಮಾಣ ಮತ್ತು ಅಲಂಕಾರಕ್ಕೆ ಅಗತ್ಯವಾದ ತಾಂತ್ರಿಕ ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ‘ಬಿಲ್ಸ್‌ಟೆಕ್–2026’ ವಸ್ತು ಪ್ರದರ್ಶನವನ್ನು ಫೆಬ್ರವರಿ 21ರಿಂದ 23ರವರೆಗೆ ಪುತ್ತೂರು ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಇಂಡಿಯಾ…
