ಪುತ್ತೂರಿನಲ್ಲಿನ್ನು ʼದೊನ್ನೆ ಬಿರಿಯಾನಿʼ ಘಮ..! – ನ.04ರಂದು ಶುಭಾರಂಭಗೊಳ್ಳಲಿದೆ ʼದೊನ್ನೆ ಬಿರಿಯಾನಿ ರೆಸ್ಟೋರೆಂಟ್!
ಶಾಸಕ ಅಶೋಕ್ ಕುಮಾರ್ ರೈಗಳಿಂದ ಉದ್ಘಾಟನೆಗೊಳ್ಳಿರುವ ರೆಸ್ಟೋರೆಂಟ್ – ಸರ್ವಧರ್ಮದ ಅತಿಥಿಗಳ ಮಾಹಿತಿ ಇಲ್ಲಿದೆ..
ದೊನ್ನೆ ಬಿರಿಯಾನಿಯ ಸ್ಪೆಷಾಲಿಟಿ ನಿಮ್ಗೊತ್ತಾ..!?
ಪುತ್ತೂರು: ಬೆಂಗಳೂರು ಮತ್ತು ಸುತ್ತಮುತ್ತ ಜಿಲ್ಲೆಗಳಲ್ಲಿ ನಾನ್ ವೆಜ್ ಪ್ರಿಯರ ನೆಚ್ಚಿನ ಫುಡ್ ಗಳಲ್ಲಿ ಒಂದಾಗಿರುವ ʼದೊನ್ನೆ ಬಿರಿಯಾನಿʼ ಇನ್ನು ಪುತ್ತೂರಿನಲ್ಲೂ ಸಿಗಲಿದೆ. ಹೌದು, ಪುತ್ತೂರಿನ ದರ್ಬೆಯಲ್ಲಿರುವ ರಿಲಯನ್ಸ್ ಡಿಜಿಟಲ್ ಪಕ್ಕದಲ್ಲಿ ನ.04ರಂದು ದೊನ್ನೆ ಬಿರಿಯಾನಿ ರೆಸ್ಟೋರೆಂಟ್ ಶುಭಾರಂಭಗೊಳ್ಳಲಿರುವ ಮೂಲಕ ಈ…
