ಪುತ್ತೂರು :ಮಕ್ಕಳ ತಜ್ಞ ವೈದ್ಯ ಡಾ.ಶ್ರೀಕಾಂತ್ ರಾವ್ ಅವರ ನೂತನ ಕ್ಲಿನಿಕ್ ಚೈಲ್ಡ್ ಕೇರ್ ಪಾಲಿಕ್ಲಿನಿಕ್ ಶುಭಾರಂಭ– ಡಾ. ಶ್ರೀಕಾಂತ್ ಅವರ ಸೇವೆ ಜನಸಾಮಾನ್ಯರಿಗೆ ಸಿಗುವಂತಾಗಲಿ:ಸೀತಾರಾಮ ರೈ
ಪುತ್ತೂರು: ಮಕ್ಕಳ ತಜ್ಞ ಡಾ.ಶ್ರೀಕಾಂತ್ ರಾವ್ ಅವರ ನೂತನ ಕ್ಲಿನಿಕ್ ಚೈಲ್ಡ್ ಕೇರ್ ಪಾಲಿಕ್ಲಿನಿಕ್ ಪುತ್ತೂರು ಮುಖ್ಯರಸ್ತೆ ಜಿ.ಎಲ್ ವನ್ ಮಾಲ್ ಎದುರಿನ ಸಿಟಿ ಸೆಂಟರ್ನ ಪ್ರಥಮ ಮಹಡಿಯಲ್ಲಿ ಜು.11ರಂದು ಶುಭಾರಂಭಗೊಂಡಿತು. ನೂತನ ಕ್ಲಿನಿಕ್ ಅನ್ನು ಉದ್ಘಾಟಿಸಿ ಮಾತನಾಡಿದ ಸವಣೂರು ವಿದ್ಯಾರಶ್ಮಿ…
